ಇಲ್ಲೊಂದು ಬಾಲಪಾಯಿಂಟ್ ಪೆನ್ ಇದೆ. ಆದರೆ ಇದು ಅಂತಿಂತ ಪೆನ್ ಅಲ್ಲವೇ ಅಲ್ಲ. ಇದರ ಗಾತ್ರ ಇದರ ತೂಕ ಎಲ್ಲವೂ ವಿಶೇಷವಾಗಿಯೇ ಇದೆ. ವಿಶೇಷ ಅಂದ್ರೆ ಇದು ಈಗ ದಾಖಲೆ ಮಾಡಿದೆ. ಅದು ಗಿನ್ನಿಸ್ ದಾಖಲೆ.
ವಿಶ್ವದ ಅತ್ಯಂತ ದೊಡ್ಡ ಪೆನ್ ಇದಾಗಿದೆ. ಇದರ ತೂಕ 37.23 ಕೆಜಿ ತೂಕ ಇದೆ. ಇದರ ಉದ್ದ 5.5 ಮೀಟರ್ (18.0.53) ಇದೆ.ಹೈದ್ರಾಬಾದ್‌ನ ವ್ಯಕ್ತಿನೇ ಈ ಒಂದು ಸಾಧನೆ ಮಾಡಿದ್ದಾರೆ.
ಈ ಒಂದು ವಿಶೇಷ ಪೆನ್ ಈಗ ಗಿನ್ನಿಸ್ ದಾಖಲೆ ಮಾಡಿದ್ದು, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಅಧಿಕೃತ ಟ್ವಿಟರ್ ಶೇರ್ ಮಾಡಿದೆ. ಸೋಷಿಯಲ್ ಮೀಡಿಯಾದಲ್ಲೂ ಈ ವೀಡಿಯೋ ಈಗ ಭಾರೀ ವೈರಲ್ ಆಗಿದೆ.
PublicNext
10/05/2022 10:20 pm