ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಕ್ರೇನ್ ದೇಶದ 11 ಮೇಯರ್‌ಗಳನ್ನ ಅಪಹರಿಸಿದ ರಷ್ಯಾ ಸೇನೆ

ಕೀವ್: ಉಕ್ರೇನ್ ದೇಶದ ಮೇಲಿನ ರಷ್ಯಾ ದಾಳಿ ದಿನೇ ದಿನೇ ಕ್ರೌರ್ಯಕ್ಕೆ ತಿರುಗುತ್ತಲೇ ಇದೆ. ಈಗ ನೋಡಿದ್ರೆ, ಉಕ್ರೇನ್ ದೇಶದ 11 ಮೇಯರ್ ಗಳನ್ನ ರಷ್ಯಾ ಸೇನೆ ಅಪಹರಿಸಿದೆ. ಉಕ್ರೇನ್ ದೇಶದ ಉಪ ಪ್ರಧಾನಿ ಇರಿನಾ ವೆರೆಸ್ಚುಕ್ ಈ ಬಗ್ಗೆ ಹೇಳಿಕೊಂಡಿದ್ದಾರೆ.

ಸ್ಥಳೀಯ ಸಂಸ್ಥೆಗಳ ಮುಖಂಡರ ಅಪಹರದ ಬಗ್ಗೆ ಈಗಾಗಲೇ ರೆಡ್ ಕ್ರಾಸ್ ಅಂತಾರಾಷ್ಟ್ರೀಯ ಸಮಿತಿ ಹಾಗೂ ವಿಶ್ವ ಸಂಸ್ಥೆಗೂ ಮಾಹಿತಿ ನೀಡಲಾಗಿದೆ ಎಂದು ಇರಿನಾ ತಿಳಿಸಿದ್ದಾರೆ.

ಕೀವ್,ಖೆರ್ಸಾನ್,ಝಪೊರಿಝ್ಯ,ಮಿಕೊಲಿವ್ ಮತ್ತು ಡೊನೆಟ್ಸ್ಕ್ ನ ಮೇಯರ್ ಗಳನ್ನ ರಷ್ಯಾ ಸೇನೆ ಅಪಹರಿಸಿದೆ.

Edited By :
PublicNext

PublicNext

04/04/2022 08:11 am

Cinque Terre

28.53 K

Cinque Terre

0

ಸಂಬಂಧಿತ ಸುದ್ದಿ