ಉಕ್ರೇನ್: ರಷ್ಯಾ ದಾಳಿಗೆ ಉಕ್ರೇನ್ ತತ್ತರಿಸಿ ಹೋಗಿದೆ.ಮಹಿಳೆಯರು ಮಕ್ಕಳು-ವೃದ್ಧರೆನ್ನದೆ ಎಲ್ಲರ ಮೇಲೂ ಪರಿಣಾಮ ಬೀರಿದೆ. ತುಂಬು ಗರ್ಭಿಣಿಯೊಬ್ಬರನ್ನ ರಕ್ಷಿಸಿ ಆಸ್ಪತ್ತೆಗೆ ಸೇರಿಸಿದ್ದ ಫೋಟೋವೊಂದು ತುಂಬಾನೆ ವೈರಲ್ ಆಗಿತ್ತು. ಅದೇ ಮಹಿಳೆ ಈಗ ಮೃತಪಟ್ಟಿದ್ದಾರೆ.
ಹೌದು.ಉಕ್ರೇನ್‌ನಲ್ಲಿ ಆಸ್ಪತ್ರೆ ಮೇಲೆನೆ ರಷ್ಯಾ ಬಾಂಬ್ ದಾಳಿ ಮಾಡಿದೆ. ಇದರಿಂದ ಮಹಿಳೆ ಮತ್ತು ಮಗು ಇಬ್ಬರೂ ಸತ್ತು ಹೋಗಿದ್ದಾರೆ.
ಗರ್ಭಿಣಿ ಮರಿಯಾನಾ ಇದೇ ಆಸ್ಪತ್ರೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ರಷ್ಯಾ ದಾಳಿಯಿಂದ ಈಗ ಇಬ್ಬರೂ
ಮೃತಪಟ್ಟಿದ್ದಾರೆ.
PublicNext
14/03/2022 02:09 pm