ಬ್ರಿಟನ್:ನನ್ನ ನೀಲಿ ಚಿತ್ರಗಳನ್ನೆಲ್ಲ ಅವರು ನೋಡುತ್ತಾರೆ. ಆದರೆ ಅವರು ನನ್ನ ಕಟುವಾಗಿಯೇ ವಿರೋಧಿಸುತ್ತಾರೆ. ಅವರಿಗೆ ನಾನು ಟಾರ್ಗೆಟ್ ಆಗಿದ್ದೇನೆ. ಹೀಗಂತ ಅಫ್ಘಾನಿಸ್ತಾನದ ಏಕೈಕ ನೀಲಿ ತಾರೆ ಯಾಸ್ಮಿನ್ ಅಲೀ ತಾಲಿಬಾನಿಗಳ ವಿರುದ್ಧ ಈಗ ಮಾತನಾಡಿದ್ದಾರೆ.
ಅಪ್ಘಾನಿಸ್ತಾನದ ಈ ತಾರೆ ತನ್ನ ಬಾಲ್ಯದ ಆ ದಿನಗಳನ್ನ ಬ್ರಿಟಿಷ್ ಪತ್ರಿಕೆ ಡೈಲಿ ಸ್ಟಾರ್‌ಗೆ ಹೇಳಿಕೊಂಡಿದ್ದಾರೆ. ತಾಲಿಬಾನಿಗಳು ಕ್ರೂರಿಗಳು. ಮಹಿಳೆಯರನ್ನ ಅವ್ರು ಕೆಟ್ಟದಾಗಿಯೇ ನೋಡಿದ್ದಾರೆ. ನಡೆದುಕೊಂಡಿದ್ದಾರೆ. ಅದನ್ನ ನಾನು ಕಣ್ಣಾರೆ ಕಂಡಿದ್ದೇನೆ. ಅದ್ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಬ್ರಿಟನ್ ಸೇರಿದ್ದೇನೆ.
ತಾಲಿಬಾನಿಗಳು ನನ್ನ ನೀಲಿ ಚಿತ್ರಗಳನ್ನ ನೋಡುತ್ತಾರೆ. ನನ್ನ ಬಗ್ಗೆ ಅವರಿಗೆ ಗೊತ್ತೇ ಇದೆ ಆದರೆ, ಅವರ ಪಾಲಿಗೆ ನಾನು ಅಫ್ಘಾನಿಸ್ತಾನದ ಮುಸ್ಲಿಂ ಮಹಿಳೆಯೆ ಅಲ್ಲ. ಹಾಗಾಗಿಯೇ ನಾನು ಈಗ ತಾಲಿಬಾನಿಗಳಿಗೆ ಟಾರ್ಗೆಟ್ ಆಗಿದ್ದೇನೆ ಎಂದೇ ನೀಲಿ ತಾರೆ ಯಾಸ್ಮಿನ್ ಹೇಳಿದ್ದಾರೆ.
PublicNext
23/01/2022 03:36 pm