ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಗೆ ಡಾನ್ ಬ್ಲ್ಯಾಕ್ ಬೆಲ್ಟ್

ಅಮೆರಿಕದ ಮಾಜಿ ಅಧ್ಯಕ್ಷ ಅಧಿಕಾರದಲ್ಲಿದ್ದಾಗ ತಮ್ಮದೇ ರೀತಿಯಲ್ಲಿ ಹೆಚ್ಚು ಹೆಚ್ಚು ಗಮನ ಸೆಳೆದರು.ಆದರೆ ಈಗ ಅವರ ಬಳಿ ಅಧಿಕಾರ ಇಲ್ಲ. ಬದಲಿಗೆ ಬ್ಲ್ಯಾಕ್ ಬೆಲ್ಟ್ ಇದೆ. ಇದು ಸುಳ್ಳಲ್ಲ. ನಿಜವಾದ ವಿಷಯ.ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಓದಿ.

ಡೋನಾಲ್ಡ್ ಟ್ರಂಪ್ ಟೇಕ್ವಾಂಡೋದ ಅತ್ಯುನ್ನತ ಮಟ್ಟದ 9ನೇ ಡಾನ್ ಬ್ಲಾಕ್ ಬೆಲ್ಟ್ ಪಡೆದಿದ್ದಾರೆ. ಇದು ವೃತ್ತಿಪರ ಸಮರ ಕಲಾವಿದರು ಸಾಧಿಸಬಹುದಾದ ಅತ್ಯುನ್ನತ ಸಾಧನೆನೆ ಆಗಿದೆ. ಈ ಬ್ಯಾಕ್ ಬೆಲ್ಟ್ ಪಡೆದ ಟ್ರಂಪ್ ಟೇಕ್ವಾಂಡೋ ಉಡುಗೆಯಲ್ಲಿಯೇ ಫೋಸ್ ಕೊಟ್ಟು ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದ್ದಾರೆ. ಈ ವೇಳೆ ಟ್ರಂಪ್ ಅವರ ಪ್ಲೋರಿಡಾ ಮನೆಗೆ ಕುಕ್ಕಿವಾನ್ ಅಧ್ಯಕ್ಷ ಲೀ ಡಾಂಗ್ ಸಿಯೋಪ್ ಕೂಡ ಆಗಮಿಸಿದ್ದರು.

Edited By :
PublicNext

PublicNext

22/11/2021 04:39 pm

Cinque Terre

16.23 K

Cinque Terre

1

ಸಂಬಂಧಿತ ಸುದ್ದಿ