ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಂಗ್ಲಾದೇಶದ ಅಟ್ಟಹಾಸ:ಹಿಂಸೆ ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆ

ಅಮೆರಿಕಾ: ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರೋ ಹಿಂಸಾತ್ಮಕ ಕೃತ್ಯ ಇಡೀ ದೇಶವನ್ನೇ ನಡುಗಿಸುತ್ತಿದೆ. ದೂರದ ಅಮೆರಿಕದಲ್ಲಿರೋ ಜನ ಕೂಡ ಇದರಿಂದ ಬೇಸತ್ತು ಹೋಗಿದ್ದಾರೆ. ಅಮೆರಿಕದ ರಸ್ತೆಗಳ ಮೇಲೆ ಪ್ರತಿಭಟಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಬಾಂಗ್ಲಾದೇಶ ಈಗ ಮತ್ತೊಂದು ಅಫ್ಘಾನಿಸ್ತಾನ ಆಗುತ್ತಿದೆ.ಅಲ್ಲಿ ಎಲ್ಲರನ್ನೂ ತಾಲಿಬಾನಿಗಳು ಹಿಡಿದು ಬಡಿದು ಹಾಕಿದ್ದರು. ಆದರೆ ಇಲ್ಲಿ ಹಿಂದುಗಳೇ ಟಾರ್ಗೆಟ್ ಆಗುತ್ತಿದ್ದಾರೆ. ಹಿಂದು ದೇವಸ್ಥಾನಗಳನ್ನ ಧ್ವಂಸ ಮಾಡಲಾಗುತ್ತಿದೆ. ಇದನ್ನ ತೀವ್ರವಾಗಿ ಖಂಡಿಸಿ ಅಮೆರಿಕದಲ್ಲಿರೋ ಹಿಂದು ಭಾರತೀಯರು, ಕೈಯಲ್ಲಿ ಘೋಷವಾಕ್ಯದ ಫಲಕ ಹಿಡಿದು ಪ್ರತಿಭಟನೆ ಮಾಡಿದ್ದಾರೆ.

Edited By :
PublicNext

PublicNext

20/10/2021 04:50 pm

Cinque Terre

38.77 K

Cinque Terre

2