ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾನಿಬಾನ್ ವಶದಲ್ಲಿ ಅಫ್ಘಾನ್ : ಅಫ್ಘಾನಿಸ್ತಾನದಲ್ಲೂ ಸುವ್ಯವಸ್ಥೆ ಸ್ಥಾಪನೆಯಾಗುತ್ತದೆ : ಪುಟಿನ್

ಮಾಸ್ಕೋ: ತಾಲಿಬಾನ್ ಅಫ್ಘಾನಿಸ್ತಾನದ ಹೆಚ್ಚಿನ ಭಾಗವನ್ನು ತನ್ನ ವಶಕ್ಕೆ ತೆಗೆದುಕೊಂಡಿರುವುದು ವಾಸ್ತವ. ಇತರ ದೇಶಗಳು ತಮ್ಮ ಸಿದ್ಧಾಂತಗಳನ್ನು ಅಫ್ಘಾನಿಸ್ತಾನದ ಮೇಲೆ ಹೇರಬಾರದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.

ಮಾಸ್ಕೋದಲ್ಲಿ ಜರ್ನಮಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಜತೆ ಮಾತುಕತೆ ನಡೆಸಿದ ಬಳಿಕ ಪುಟಿನ್ ಅಫ್ಘಾನಿಸ್ತಾನದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸುವ್ಯವಸ್ಥೆಯನ್ನು ಪುನಃಸ್ಥಾಪಿಸುವ ಭರವಸೆಯನ್ನು ತಾಲಿಬಾನ್ ಈಡೇರಿಸಬಹುದು ಎಂದು ಆಶಿಸುತ್ತೇನೆ. ಭಯೋತ್ಪಾದಕರು ನೆರೆಯ ದೇಶಗಳಿಗೆ ನುಸುಳದಂತೆ ತಡೆಯುವುದು ಮುಖ್ಯ ಎಂದು ಅವರು ಹೇಳಿದ್ದಾರೆ.

Edited By : Nirmala Aralikatti
PublicNext

PublicNext

21/08/2021 07:30 am

Cinque Terre

41.21 K

Cinque Terre

4