ಕಾಬೂಲ್ : ಆಫ್ಘಾನಿಸ್ತಾನದಲ್ಲಿ ನರಮೇಧ ಶುರುವಾದ ಬೆನ್ನಲ್ಲೇ ಅಲ್ಲಿದ್ದ ಭಾರತೀಯರನ್ನು ವಾಪಸ್ಸ್ ಕರೆ ತರಲು ಭಾರತೀಯ ವಾಯುಸೇನೆ ವಿಮಾನ ಕಾಬುಲ್ ತಲುಪಿದೆ. ಆಫ್ಘಾನಿಸ್ಥಾನದಲ್ಲಿ ರಾಯಭಾರ ಕಚೇರಿ ಸಿಬ್ಬಂದಿ ಸೇರಿ 500 ಕ್ಕೂ ಹೆಚ್ಚು ಭಾರತೀಯರು ಸಿಲುಕಿದ್ದಾರೆ. ಭಾರತೀಯ ಯುದ್ಧ ವಿಮಾನ ಕಾಬುಲ್ ತಲುಪಿದ್ದು, ಭಾರತೀಯರನ್ನು ಏರ್ ಲಿಫ್ಟ್ ಮಾಡಲಾಗುವುದು. ಸಿ -17 ಯುದ್ಧ ವಿಮಾನದಲ್ಲಿ ಭಾರತೀಯರನ್ನು ಕರೆತರಲಾಗುವುದು.
PublicNext
16/08/2021 08:15 pm