ಪ್ಯಾರಿಸ್(ಫ್ರಾನ್ಸ್): ಪ್ರಾನ್ಸ್‌ನ ಬೀದಿಯೊಂದರಲ್ಲಿ ಪ್ರತಿಭಟನೆಯ ದ್ಯೋತಕವಾಗಿ ಮುಸ್ಲಿಂ ಸಮುದಾಯದವರು ನಡುರಸ್ತೆಯಲ್ಲಿ ಸಾಮೂಹಿಕ ನಮಾಜ್ ಮಾಡಿದ್ದಾರೆ. ಇದಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮುಸ್ಲಿಮರು ನಮಾಜ್ ಮಾಡುತ್ತಿದ್ದ ವೇಳೆ ಇದನ್ನು ವಿರೋಧಿಸಿದ ಸ್ಥಳೀಯರು ಅದಕ್ಕೆ ಪ್ರತಿಯಾಗಿ ರಸ್ತೆಯಲ್ಲೇ ಪ್ರಾನ್ಸ್ ರಾಷ್ಟ್ರಗೀತೆ ಹಾಡಿದ್ದಾರೆ. ಈ ಮೂಲಕ ತಾವು ಕೂಡ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
PublicNext
13/12/2021 01:13 pm