ತುಮಕೂರು : ತುಮಕೂರು ತಾಲ್ಲೂಕು ಮಲ್ಲಸಂದ್ರ ಬಳಿ ನೂತನ ವಾಗಿ ನಿರ್ಮಾಣವಾಗುತ್ತಿರುವ ಪ್ಲೈ ಓವರ್ ಉದ್ಘಾಟನೆಗೂ ಮುನ್ನವೇ ಕುಸಿಯುತ್ತಿದೆ.
ತುಮಕೂರು ಶಿವಮೊಗ್ಗಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 206 ರ ರಸ್ತೆ ಮಾರ್ಗವನ್ನು ಚತುಷ್ಪತ ರಸ್ತೆ ಮಾಡಲಾಗುತ್ತಿದ್ದು ನಿರ್ಮಾಣ ಹಂತದಲ್ಲಿಯೇ ಪ್ಲೈ ಓವರ್ ಕುಸಿಯುತ್ತಿದ್ದು ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ.
PublicNext
29/07/2022 02:05 pm