ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೌಕರ್ಯವಿಲ್ಲದೇ ಸೊರಗಿದ ಪಾವಗಡ: ಪ್ರವಾಸಕ್ಕೆ ಪುರಸಭೆ ಸದಸ್ಯರು

ಪಾವಗಡ: ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಸರಿಯಾದ ರಸ್ತೆ, ನೀರು, ಚರಂಡಿ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಹಲವಾರು ಸಮಸ್ಯೆಗಳು ಇದ್ದು ಅವುಗಳನ್ನ ಬಗೆಹರಿಸಬೇಕಾದ ಪುರಸಭಾ ಸದಸ್ಯರು ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗದೆ ಪ್ರವಾಸದ ಹೆಸರಿನಲ್ಲಿ ಮೋಜು ಮಸ್ತಿಗೆ ಮೊರೆ ಹೋಗಿರುವದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪಾವಗಡ ಪುರಸಭಾ ಸದಸ್ಯರ ಮೋಜು ಮಸ್ತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪುರಸಭಾ ಸದಸ್ಯರು ಪ್ರವಾಸದ ಬಗ್ಗೆ ಮಾಹಿತಿ ನೀಡಿರುವ ಪಾವಗಡ ಪಟ್ಟಣದ ಬಜರಂಗದಳದ ಮುಖಂಡ ರಾಮಾಂಜಿನಿ ಸೇರಿದಂತೆ ಹಲವು ಸಾರ್ವಜನಿಕರು ಪುರಸಭಾ ಸದಸ್ಯರ ನಡೆಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

Edited By : Nagesh Gaonkar
PublicNext

PublicNext

25/07/2022 05:22 pm

Cinque Terre

23.13 K

Cinque Terre

0

ಸಂಬಂಧಿತ ಸುದ್ದಿ