ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂಜಿನ್‌ನಲ್ಲಿ ಬೆಂಕಿ: ಬೋಗಿ ಬೇರ್ಪಡಿಸಿದ ಸಾರ್ವಜನಿಕರು

ಮೀರತ್: ಉತ್ತರ ಪ್ರದೇಶ ಮೀರತ್ ಸಮೀಪದ ದೌರಾಲಾ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದ ರೈಲ್ವೇ ಇಂಜಿನ್ ಹಾಗೂ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಇದನ್ನು ಗಮನಿಸಿದ ಪ್ರಯಾಣಿಕರು ಕೂಡಲೇ ಬೆಂಕಿ ಹತ್ತಿದ್ದ ಇಂಜಿನ್‌ನಿಂದ ಉಳಿದ ಬೋಗಿಗಳನ್ನು ಬೇರ್ಪಡಿಸಲು ಸಹಾಯ ಮಾಡಿದ್ದಾರೆ. ಈ ಮೂಲಕ ಆಗಬಹುದಿದ್ದ ಅನಾಹುತವನ್ನು ತಪ್ಪಿಸಿದ್ದಾರೆ. ಶಹರಾನ್‌‌ಪುರದಿ‌ಂದ ದೆಹಲಿ ಕಡೆಗೆ ಈ ರೈಲು ಹೊರಟಿತ್ತು‌

Edited By : Nagaraj Tulugeri
PublicNext

PublicNext

05/03/2022 04:39 pm

Cinque Terre

126.49 K

Cinque Terre

2

ಸಂಬಂಧಿತ ಸುದ್ದಿ