ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಣಿಕರೇ ಗಮನಿಸಿ-ರದ್ದಾದ ರೈಲುಗಳ ಯಥಾಪ್ರಕಾರ ಸಂಚರಿಸಲಿವೆ

ಬೆಂಗಳೂರು: ವಿವಿಧ ಕಾರಣಗಳಿಂದ ನೈರುತ್ಯ ರೈಲ್ವೆಯ ಕೆಲ ರೈಲುಗಳ ಸಂಚಾರವನ್ನು ರದ್ದು ಪಡಿಸಲಾಗಿತ್ತು. ಈ ರೈಲುಗಳನ್ನು ಮರು ಸಂಚಾರಕ್ಕೆ ಅಣಿಗೊಳಿಸಲಾಗಿದೆ. ಜೊತೆಗೆ ಭಾಗಶಹ ರದ್ದಾದಂತ ರೈಲುಗಳು ಕೂಡಾ ಯಥಾಪ್ರಕಾರ ಸಂಚರಿಸಲಿವೆ.

Ramanagara Crisis: 'ಅಶ್ವತ್ಥನಾರಾಯಣ್'ಗೂ ರಾಮನಗರಕ್ಕೂ ಏನ್ರಿ ಸಂಬಂಧ.? - ಸಚಿವರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಗರಂ ಈ ಕುರಿತಂತೆ ನೈರುತ್ಯ ರೈಲ್ವೆ ಇಲಾಖೆಯ (South Western Railway ) ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ (Chief Public Relations Officer Aneesh Hegde) 3,50 ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ಈ ಮೊದಲು ಅರಸೀಕೆರೆ ತುಮಕೂರು ದ್ವಿಪಥೀಕರಣ ಕಾರ್ಯದ ( Arsikere - Tumakuru doubling work in Nittur - Sampige Road Section ) ನಿಮಿತ್ತ ರದ್ಧತಿ / ಭಾಗಶಃ ರದ್ಧತಿ ಹಾಗೂ ಮಾರ್ಗ ಬದಲಾವಣೆಯನ್ನು ಸೂಚಿಸಲಾಗಿದ್ದ (ಪತ್ರಿಕಾ ಪ್ರಕಟಣೆ ಸಂಖ್ಯೆ 478 ಹಾಗೂ 484 ಅನ್ವಯ) ಈ ಕೆಳಗಿನ ರೈಲುಗಳ ಸೇವೆಯಲ್ಲಿ ಕೆಳಗಿನ ವಿವರಗಳಂತೆ ಬದಲಾವಣೆಗಳನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ರದ್ದಾದ ರೈಲು ಸೇವೆಯ ಮರು ಸಂಚಾರ

1. ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ ದಿನಾಂಕ 03.01.2022ರ ರೈಲು ಸಂಖ್ಯೆ 12725 ಕೆಎಸ್ಆರ್ ಬೆಂಗಳೂರು - ಧಾರವಾಡ ಸೂಪರ್ ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ಎಂದಿನಂತೆ ಸಂಚರಿಸುವುದು.

2. ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ ದಿನಾಂಕ 04.01.2022ರ ರೈಲು ಸಂಖ್ಯೆ 12726 ಧಾರವಾಡ - ಕೆಎಸ್‌ಆರ್ ಬೆಂಗಳೂರು ಸೂಪರ್ ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ಎಂದಿನಂತೆ ಸಂಚರಿಸುವುದು.

Free Training: 'ಎಲೆಕ್ಟಿಕ್ ಉಪಕರಣಗಳ ದುರಸ್ಥಿ ಹಾಗೂ ಮನೆ ವಯರಿಂಗ್ ಉಚಿತ ತರಬೇತಿ'ಗೆ ಅರ್ಜಿ ಆಹ್ವಾನ 3. ಸೇವೆಯ ರದ್ದತಿ ಎಂದು ಸೂಚಿಸಲಾಗಿದ್ದ ದಿನಾಂಕ 03.01.2022ರ ರೈಲು ಸಂಖ್ಯೆ 06244 ಹೊಸಪೇಟೆ - ಕೆಎಸ್‌ಆರ್ ಬೆಂಗಳೂರು ವಿಶೇಷ ಪಾ ಸೆಂಜರ್ ಎಂದಿನಂತೆ ಸಂಚರಿಸುವುದು

Edited By :
PublicNext

PublicNext

03/01/2022 11:03 pm

Cinque Terre

20.09 K

Cinque Terre

0

ಸಂಬಂಧಿತ ಸುದ್ದಿ