ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಲ್ಹಾಪುರ: ರಾಧಾನಗರಿ ಡ್ಯಾಂನಲ್ಲಿ ಅವಘಡ: ಕರ್ನಾಟಕದತ್ತ ಹರಿದ ನೀರು

ಕೊಲ್ಹಾಪುರ(ಮಹಾರಾಷ್ಟ್ರ): ಕೊಲ್ಹಾಪುರ ಜಿಲ್ಲೆಯ ರಾಧಾನಗರ ಜಲಾಶಯ ಗೇಟ್ ರಿಪೇರಿ ನಡೆಯುವಾಗ ಅವಘಡ ಸಂಭವಿಸಿದೆ. ತಾಂತ್ರಿಕ ದೋಷದಿಂದ ಗೇಟ್ ತೆರೆದುಕೊಂ‍ಡು ಅಪಾರ ಪ್ರಮಾಣದ ನೀರು ಕರ್ನಾಟಕದತ್ತ ಹರಿದು ಬರುತ್ತಿದೆ.

ಜಲಾಶಯ ಸಿಬ್ಬಂದಿ ಆಗಿರುವ ಅವಘಡವನ್ನು ಸರಿಪಡಿಸಿದ್ದಾರೆ. ಮಹಾರಾಷ್ಟ್ರದ ಭೋಗಾವತಿ ನದಿಯಿಂದ ಸಂಗ್ರಹಿತವಾಗುವ ಜಲಾಶಯ ಇದಾಗಿದೆ.

Edited By : Nagaraj Tulugeri
PublicNext

PublicNext

29/12/2021 11:07 pm

Cinque Terre

122.79 K

Cinque Terre

0

ಸಂಬಂಧಿತ ಸುದ್ದಿ