ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವಾಯುಮಾಲಿನ್ಯ ವಿಪರೀತವಾಗಿದೆ. ಅದರ ಬೆನ್ನಲ್ಲೇ ಈಗ ಯಮುನಾ ನದಿಯ ಮಾಲಿನ್ಯ ಕೂಡ ಹೆಚ್ಚಾಗಿದೆ.
ವಿಷಾನಿಲದ ಪರಿಣಾಮ ಯಮುನೆಯ ಮೇಲ್ಮೈ ಅಷ್ಟೇ ಅಲ್ಲ. ಒಡಲು ಕೂಡ ವಿಷಮವಾಗಿದೆ. ಮತ್ತು ನದಿಯ ಮೇಲೆ ತೇಲುತ್ತಿರುವ ದಟ್ಟ ನೊರೆ ಚಲಿಸುವ ಮೋಡದಂತೆ ಕಾಣುತ್ತಿದೆ. ಈ ಮೊದಲಿಗಿಂತಲೂ ಇಂದು ಹೆಚ್ಚು ನೊರೆ ಕಾಣುತ್ತಿದೆ.
PublicNext
07/11/2021 07:13 pm