ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ: ನೀರಿಗಾಗಿ ಕೊಡ ಹಿಡಿದು ನೀರೆಯರ ಹೋರಾಟ

ಗದಗ: ನೀರಿಗಾಗಿ ಖಾಲಿ ಕೊಡಗಳನ್ನು ಹಿಡಿದು ಗದಗ-ಬೆಟಗೇರಿ ಅವಳಿ ನಗರಸಭೆ ಎದುರು ಮಹಿಳೆಯರು ಪ್ರತಿಭಟನೆ ನಡೆಸಿದ್ದಾರೆ.

ನಗರಸಭೆಯ ಪಂಪ್ ಸೆಟ್ ದುರಸ್ತಿ ಕಾಮಗಾರಿ ವಿಳಂಬವಾಗಿರುವುದರಿಂದ ಪ್ರತಿದಿನ ಮಹಿಳೆಯರು ಪರದಾಡುವಂತಾಗಿದೆ.

ಇದರಿಂದ ಬೇಸತ್ತು ಈ ಕೂಡಲೇ ನೀರು ಸರಬರಾಜು ಮಾಡುವಂತೆ ಆಗ್ರಹಿಸಿ ,ನಗರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿ, ಆಯುಕ್ತರಿಗೆ ಮನವಿ ಸಲ್ಲಿಸಿದರು.

Edited By : Manjunath H D
PublicNext

PublicNext

26/10/2021 05:48 pm

Cinque Terre

31.42 K

Cinque Terre

0

ಸಂಬಂಧಿತ ಸುದ್ದಿ