ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಶೇಷ ಗ್ರಾಮ ಸಭೆ ; ಲೈವ್ ನಲ್ಲಿ ಸಭೆ ವೀಕ್ಷಿಸಲಿರುವ ಪ್ರಧಾನಿ ಮೋದಿ

ವಿಜಯಪುರ; ಗಾಂಧಿ‌ ಜಯಂತಿ ಆಚರಣೆ ಹಿನ್ನಲೆಯಲ್ಲಿ ಇಂದು ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮ ಪಂಚಾಯತಿ ವ್ಯಾಪ್ತಿಯ ವರಕನಹಳ್ಳಿಯಲ್ಲಿ ವಿಶೇಷ ಗ್ರಾಮ‌ ಸಭೆ ಆಯೋಜನೆ ಮಾಡಲಾಗಿದೆ.

ಈ ಗ್ರಾಮ ಸಭೆಯನ್ನು ಖುದ್ದು ಪ್ರಧಾನಿ ಮೋದಿ ಲೈವ್ ನಲ್ಲಿ ವೀಕ್ಷಿಸಲಿದ್ದಾರೆ.

ಸಭೆಯನ್ನು ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಆಯೋಜನೆ ಮಾಡಲಾಗಿದೆ. ಈಗಾಗಲೇ ಆರಂಭವಾದ

ಸಭೆಯಲ್ಲಿ ಗ್ರಾಮ‌ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷ ಸದಸ್ಯರು, ಆಶಾ ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಸರ್ಕಾರಿ ಶಾಲಾ ಶಿಕ್ಷಕರು ಗ್ರಾಮಸ್ಥರು ಭಾಗಿಯಾಗಿದ್ದಾರೆ.ಸ್ವತಃ ಪ್ರಧಾನಿ ಮೋದಿ ನಮ್ಮೂರ ಗ್ರಾಮ ಸಭೆ ವೀಕ್ಷಣೆ ಮಾಡಲಿದ್ದಾರೆ ಎಂಬ ಸಂತಸದಲ್ಲಿದ್ದಾರೆ ಊರಮಂದಿ.

Edited By : Nirmala Aralikatti
PublicNext

PublicNext

02/10/2021 01:15 pm

Cinque Terre

24.07 K

Cinque Terre

0

ಸಂಬಂಧಿತ ಸುದ್ದಿ