ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

2026ಕ್ಕೆ ಬರಲಿದೆ ಬೆಂಗಳೂರಿನ ಅತ್ಯಂತ ವೇಗದ ಮೆಟ್ರೋ

ಬೆಂಗಳೂರು: ಗಂಟೆಗೆ 60ಕಿಮೀ ಓಡುವ ವೇಗದ ಮೆಟ್ರೋ ರೈಲು 2026ರಿಂದ ಕಾರ್ಯಾರಂಭ ಮಾಡಲಿದೆ. ಇದು ಬೆಂಗಳೂರು ವಿಮಾನ‌‌ ನಿಲ್ದಾಣವನ್ನು ಸಂಪರ್ಕಿಸಲಿದೆ ಎಂದು 'ನಮ್ಮ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕಾಗಿ ಸಂಪೂರ್ಣ ಕಾರ್ಯಯೋಜನೆ ವರದಿ(ಡಿಪಿಆರ್) ತಯಾರಾಗಿದ್ದು ನೇರ ಸಂಪರ್ಕ ಸೌಲಭ್ಯ ಒದಗಿಸಲಿದೆ. ಇದರಿಂದ ಕಡಿಮೆ ಅವಧಿಯ ಪ್ರಯಾಣ ಸಾಧ್ಯವಾಗಲಿದೆ. 2026 ರಲ್ಲಿ ಈ ಮೆಟ್ರೋ ರೈಲು ಜನಸಾಮಾನ್ಯರ ಸಂಚಾರಕ್ಕೆ ಮುಕ್ತವಾಗಲಿದೆ.

Edited By : Nagaraj Tulugeri
PublicNext

PublicNext

16/09/2021 01:04 pm

Cinque Terre

28.61 K

Cinque Terre

0

ಸಂಬಂಧಿತ ಸುದ್ದಿ