ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀಪಾವಳಿ ಹೊಸ್ತಿಲಲ್ಲಿ ಕತ್ತಲಾಯ್ತು ಹಳೆಬೀಡು

ಹಾಸನ-ಪುರಾತತ್ವ ಇಲಾಖೆ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಬೇಲೂರಿನ ಹಳೇಬೀಡು ಹೊಯ್ಸಳೇಶ್ವರ ದೇವಸ್ಥಾನದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.

ಕಳೆದ 6 ತಿಂಗಳಿನಿಂದ ದೇವಾಲಯದ ವಿದ್ಯುತ್ ಬಿಲ್ ಬಾಕಿ ಇದೆ. ಸುಮಾರು 45 ಸಾವಿರ ಬಿಲ್ ಬಾಕಿ ಇದ್ದು ಈ ಬಿಲ್ ಅನ್ನು ಪುರಾತತ್ವ ಇಲಾಖೆ ಪಾವತಿಸಬೇಕಾಗಿದೆ.

ಹೀಗಾಗಿ ಸದ್ಯ ಇಡೀ ದೇವಾಲಯದ ತುಂಬ ಕತ್ತಲು ಆವರಿಸಿದೆ. ದೇವಾಲಯದ ಸುಂದರ ಕೆತ್ತನೆ ನೋಡ ಬಯಸಿ ಬರುವ ಪ್ರವಾಸಿಗರಿಗೆ ನಿರಾಶೆಯಾಗುತ್ತಿದೆ.‌

Edited By : Nagaraj Tulugeri
PublicNext

PublicNext

11/11/2020 12:54 pm

Cinque Terre

53.5 K

Cinque Terre

3

ಸಂಬಂಧಿತ ಸುದ್ದಿ