ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಈ ಪುಟ್ಟ ಆನೆ ಅಪ್ಪು ಫ್ಯಾನ್ಸ್ ಗೆ ಅಚ್ಚು-ಮೆಚ್ಚು: ಯಾಕ್ ಗೊತ್ತೆ ?

ಶಿವಮೊಗ್ಗ:ಸಕ್ಕರಬೈಲು ಆನೆ ಬಿಡಾರದ 2 ವರ್ಷದ ಈ ಆನೆ ಈಗ ನಾಡಿನ ಜನತೆಯ ಗಮನ ಸೆಳೆಯುತ್ತಿದೆ. ಅಮ್ಮನಿಂದ ಬೇರ್ಪಟ್ಟ ಮೇಲೆ ತುಂಬಾ ಕಿರಿಕಿರಿ ಮಾಡಿದ್ದ ಈ ಆನೆ, ತನ್ನ ಹೆಸರಿನಿಂದಲೇ ಅತಿ ಹೆಚ್ಚು ವೈರಲ್ ಆಗುತ್ತಿದೆ. ನಿಜ, ಈ ಪುಟ್ಟ ಆನೆಯ ಹೆಸರು 'ಪುನೀತ್ ರಾಜಕುಮಾರ್ ' ಅದಕ್ಕೇನೆ ಇದು ಎಲ್ಲರ ಅಚ್ಚು-ಮೆಚ್ಚು. ಪುನೀತ್ ನಿಧನದ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಈ ಆನೆಗೆ ಅಪ್ಪು ಅಂತ ಹೆಸರಿಟ್ಟು ಪುನೀತ್‌ಗೆ ಗೌರವ ಸಲ್ಲಿಸಿದೆ. ಆದರೆ ಪುನೀತ್ ಅಭಿಮಾನಿಗಳ ಮನವಿ ಮೇರೆಗೆ ಆನೆಗೆ ಈ ಹೆಸರಿಡಲಾಗಿದೆ ಎಂದು ಅರಣ್ಯ ಅಧಿಕಾರಿ ನಾಗರಾಜ್ ಹೇಳಿದ್ದಾರೆ.

Edited By :
PublicNext

PublicNext

13/11/2021 02:26 pm

Cinque Terre

31.34 K

Cinque Terre

0