ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (19.04.2022) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (19.04.2022) ನೀರು ಸರಬರಾಜು ಮಾಡಲಾಗುವುದು

ನೆಹರು ನಗರ,ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೆಂಜ್ ಕಾಲನಿ ಭಾಗ ಲಾಲಬಹದ್ದಾರ ಶಾಸ್ತ್ರೀ ನಗರ ರಾಮಲಿಂಗೇಶ್ವರ ನಗರ ಭಾಗ,ಗಾಂಧಿ ನಗರ ಭಾಗ, ರೇಣುಕಾ ನಗರ ಭಾಗ, ಗೋಕುಲ,ಆನಂದ ನಗರ ಭಾಗ,ಅಯೋಧ್ಯ ನಗರ,ಜನ್ನತ ನಗರ ಬೂದಿಹಾಳ. ತಡಸದ ಮನೆ ಲೈನ್ ಜಂಡಾಕಟ್ಟಿ,ಲ್ಮೇಶ್ವರನಗರ 1,2 ಕ್ರಾಸ್, ಮಳೇಕರ ಪ್ಲಾಟ,ಕಲ್ಮೇಶ್ವರನಗರ ಮುಲ್ಲಾರವರ ಮನೆ ಲೈನ್,

ಟಿಪ್ಪು ನಗರ,ದೇವಗಿರಿ ಮನೆ ಲೈನ್,ಎನ್.ಎ. ನಗರ ಭಾಗ 4,ಅಲ್ತಾಫ ಪ್ಲಾಟ್ 3,4,5,ಜವಳಿ ಪ್ಲಾಟ್ ಹೊಸ ಲೈನ್, ನೂರಾನಿ ಪ್ಲಾಟ್ ಮಸೂತಿ ಭಾಗ, ಪಠಾಣ ಲೈನ್,ನೂರಾನಿ ಪ್ಲಾಟ್ ಓ.ಹೆಚ್.ಟಿ ಕೆಳಗಿನ ಭಾಗ, ಕೊಳೇಕರ ಪ್ಲಾಟ್ ಭಾಗ 2,ಕೊಳೇಕರ ಪ್ಲಾಟ್ ಭಾಗ 4, ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Nirmala Aralikatti
Kshetra Samachara

Kshetra Samachara

18/04/2022 07:53 pm

Cinque Terre

9.94 K

Cinque Terre

0