ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಳೆ ಮಂಗಳವಾರ ಹುಬ್ಬಳ್ಳಿಯಲ್ಲಿ ನೀರು ಸರಬರಾಜು ಆಗುವ ಪ್ರದೇಶಗಳು

ಹುಬ್ಬಳ್ಳಿ: ರಾಧಾಕೃಷ್ಣ ನಗರ 1-4 ನೇ ಕ್ರಾಸ್, ಕುಮಾರ ಪಾರ್ಕ ಭಾಗ, ಪದ್ಮಾ ಹೌಸಿಂಗ್ ಸೊಸಾಯಿಟಿ, ನವ ಆನಂದ ನಗರ ಭಾಗ, ಮಯೂರ ನಗರ, ಜೆ.ಪಿ ನಗರ ಭಾಗ, ಪಾವಸ್ಕರ್ ಲೇಔಟ್, ಕೊಟರಗೇರಿ ಲೇಔಟ್, ಮದನಿ ಕಾಲನಿ, ಭಾರತಿ ನಗರ ಕೆಳಗಿನ ಭಾಗ, ಸೆವೆಂತ ಅವೆನ್ಯೂ, ಸುರಭಿ ನಗರ ಕೆಳಗಿನ ಭಾಗ, ಆರ್.ಎಮ್.ಲೋಹಿಯ ನಗರ ಭಾಗ, ಮುರಾರ್ಜಿ ನಗರ 1 ನೇ ಹಂತ, ಶ್ರೇಯಾ ಎಸ್ಟೇಟ್ ಭಾಗ, ಸಿಲ್ವರ್‌ಟೌನ್ ಭಾಗ, ದಾಳಿಂಬರ ಪೇಟ್, ದೋಭಿ ಘಾಟ, ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ, ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ, ಕುಲಕರ್ಣಿ ಚಾಳ.

ಚನ್ನಪೇಟ್ ಅಂಬೇಡ್ಕರ ನಗರ, ಗಿರಣಿ ಚಾಳ, ಸದಾಶಿವ ನಗರ, ಬಾಣತಿಕಟ್ಟಿ ಡೋರ್ ಓಣಿ, ನಾಗರಾಳ ಮನೆ ಲೈನ್, ಹೂಗಾರ ಪ್ಲಾಟ್, ತೊಂಗಳೆ ಪ್ಲಾಟ್, ಕೊಳೇಕರ ಪ್ಲಾಟ್ ಭಾಗ 1, ಈಶ್ವರ ಗುಡಿ ಲೈನ್, ರಾಘವೇಂದ್ರ ಸರ್ಕಲ್, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲನಿ, ಉದಿನಕಡ್ಡಿ ಫ್ಯಾಕ್ಟರಿ ಲೈನ್ ಭಾಗ, ರಣದಮ್ಮ ಕಾಲನಿ ೧-೫ ನೇ ಕ್ರಾಸ್, ಶಿವಸೋಮೇಶ್ವರ ನಗರ, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್.

ಬಾಣತಿಕಟ್ಟಿ ಮೆಹಬೂರ ನಗರ ಭಾಗ 1,2, ಎನ್‌ಎ ನಗರ ಭಾಗ ೧, ಇಬ್ರಾಹಿಂಪುರ, ಅಲ್ತಾಫ್‌ಪ್ಲಾಟ್ ಭಾಗ ೧, ಬೀರಬಂದ ಓಣಿ, ಕೊಳೇಕರ ಪ್ಲಾಟ್ ಭಾಗ 1, ಮಸ್ತಾನ ಸೋಫಾ, ಗೌಸಿಯಾ ನಗರ ಸ್ಲಂ 1-2, ಇಸ್ಲಾಂಪುರ ಭಾಗ 1, ಕುಂಬಾರ ಓಣಿ, ಇಂದ್ರಾ ನಗರ ದತ್ತಾತ್ರೇಯ ಗುಡಿ ಲೈನ್.

Edited By : Nagaraj Tulugeri
Kshetra Samachara

Kshetra Samachara

20/12/2021 07:24 pm

Cinque Terre

9.04 K

Cinque Terre

0