ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (15-12-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಪದ್ಮರಾಜ ಹೆರಿಟೇಜ್, ನವ ಆನಂದ ನಗರ ಭಾಗ, ನೆಹರು ನಗರ, ಅರ್ಜುನ ವಿಹಾರ, ಅರ್ಜುನ ವಿಹಾರ, ಅಪೂರ್ವಾ ನಗರ, ವೈಕುಂಠ ಕಾಲನಿ, ಕುರ್ಡೆಕರ ಪ್ಲಾಟ್,ಆರ್.ಎಮ್.ಲೋಹಿಯ ನಗರ ರೇಣುಕಾ ಸ್ಕೂಲ್ ಭಾಗ, ಮುರಾರ್ಜಿ ನಗರ 2 ನೇ ಹಂತ, ಗಿರಿ ನಗರ, ಹೊಸೂರ,ಹೇಮರಡ್ಡಿ ಮಲ್ಲಮ್ಮ ಕಾಲನಿ, ಹಿಂಡಸಗೇರಿ ಲೇಔಟ್, ಭಾರತ ನಗರ, ಶಂಭಾಗಿ ಲೇಔಟ್, ಡಾಲರ್ಸ್ ಕಾಲನಿ, ರಾಜೇಂದ್ರ ಕಾಲನಿ, ಶಿವಾಜಿ ಲೇಔಟ್, ಸನ್ಮಾನ ಕಾಲನಿ ಕೆಳಗಿನ ಭಾಗ, ಮಯೂರಿ ಭಾಗ, ಕೋಟಿಲಿಂಗ ನಗರ ಭಾಗ,ಬಸವ ನಗರ ಭಾಗ, ಗುಡಿ ಪ್ಲಾಟ್ ಭಾಗ, ಹೆಗ್ಗೇರಿ ಜಗಧೀಶ ನಗರ, ಪ್ರಶಾಂತರ ನಗರ ಮೇಲಿನ ಭಾಗ,ಅಯೋಧ್ಯ ನಗರ, ಸದಾಶಿವ ನಗರ ,ಬಾಣತಿಕಟ್ಟಿ ಡೋರ್ ಓಣಿ,
ನಾಗರಾಳ ಮನೆ ಲೈನ್,ಅಯೋಧ್ಯ ನಗರ ಅಂಬೇಡ್ಕರ ಕಾಲನಿ,ಹೂಗಾರ ಪ್ಲಾಟ್, ತೊಂಗಳೆ ಪ್ಲಾಟ್,ಕೊಳೇಕರ ಪ್ಲಾಟ್ ಭಾಗ 1,ಈಶ್ವರ ಗುಡಿ ಲೈನ್,ರಾಘವೇಂದ್ರ ಸರ್ಕಲ್, ಶಿವಾಜಿ ಪ್ಲಾಟ್ ಅಲ್ತಾಫ್ ಕಾಲನಿ,ಉದಿನಕಡ್ಡಿ ಫ್ಯಾಕ್ಟರಿ ಲೈನ್ ಭಾಗ,ರಣದಮ್ಮ ಕಾಲನಿ 1-5 ನೇ ಕ್ರಾಸ್,ಶಿವಸೋಮೇಶ್ವರ ನಗರ,ಇಂದಿರಾ ನಗರ ಭಾಗ 2, ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ, ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
14/12/2021 06:53 pm