ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (24-11-2021) ನೀರು ಸರಬರಾಜು ಮಾಡಲಾಗುವುದು
ಎನ್,ಆರ್,ಬೆಟ್ಟ ಝೋನ್,ಬೈರಿದೇವರಕೊಪ್ಪ, ಮುಸ್ಲಿಂ ಓಣಿ, ಉಪ್ಪಿನ ಲೇಔಟ್, ಮಲ್ಲಿಕಾರ್ಜುನ ನಗರ, ರೇಣುಕಾ ನಗರ, ಚೃತನ್ಯ ಕಾಲನಿ, ಚೇತನಾ ಕಾಲನಿ, ಪ್ರಗತಿ ಕಾಲನಿ, ಶಿರೂರ ಪಾರ್ಕ 1&2ನೇ ಹಂತ(ಭಾಗಶಃ), ರಾಮಕೃಷ್ಣ ಲೇಔಟ್, ವಿದ್ಯಾವಿಹಾರ. ಲಕ್ಷ್ಮೀ ವನ, ಕಲ್ಬುರ್ಗಿ ಬಿಸ್ಲೆರಿ, ಗಣೇಶ ಪಾರ್ಕ,
ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ ೩ ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1 ರಿಂದ 5 ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-2 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಡ, ಅರಳಿಕಟ್ಟಿ ಓಣಿ,
ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, ೫ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ,
ಕೆಶ್ವಾಪೂರ ಝೋನ್,ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ1, ತಬೀಬ್ ಲ್ಯಾಂಡ ಝೋನ್,ಬುದ್ದವಿಹಾರ ಹೆಚ್.ಡಿ.ಪಿ. ಲೈನ್, ಮೌಲಾಲಿ (1ರಿಂದ 3ನೇ ಕ್ರಾಸ್), ವಲ್ಲಬಾಯಿ ನಗರ, ಮಂಟೂರ ರೋಡ ಜೋಪಡಿ, ಮಂಟೂರ ಮೇನ್ ರೋಡ, ಸುಣ್ಣದ ಭಟ್ಟಿ, ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ & ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ,
ನೆಹರು ನಗರ,ಗಾಂಧಿ ನಗರ ಭಾಗ, ಡಿಸೊಜಾ ಲೇಔಟ್,ಪ್ರಿಯದರ್ಶಿನಿ ಕಾಲನಿ 3,4,5, ನೇ ಕ್ರಾಸ್,ಪ್ರಿಯದರ್ಶಿನಿ ಕಾಲನಿ ಹೊಂಬಳ ಮನೆ ಲೈನ್,ರಾಜೇಂದ್ರ ನಗರ, ವಿಮಲೇಶ್ವರ ನಗರ, ಚೈತನ್ಯ ನಗರ, ಇಂದ್ರಪ್ರಸ್ಥ ಹೌಸ್ ಗಳು,ನಂದಿನಿ ನಗರ,ಅಕ್ಷಯ ಪಾರ್ಕ ಭಾಗ,ಪ್ರಿಯದರ್ಶಿನಿ ಕಾಲನಿ ಭಾಗ, ನಾವಳ್ಳಿ ಪ್ಲಾಟ್,ಪದ್ಮರಾಜ ಹೆರಿಟೇಜ್,ತಾರಿಹಾಳ, ಗೋಕುಲ,ಆನಂದ ನಗರ ಭಾಗ, ಆರ್.ಎಮ್.ಲೋಹಿಯ ನಗರ ಭಾಗ, ಮುರಾರ್ಜಿ ನಗರ 1 ನೇ ಹಂತ,ಸಿಲ್ವರ್ಟೌನ ಭಾಗ, ಅಪೂರ್ವಾ ನಗರ, ವೈಕುಂಠ ಲೇಔಟ್, ಅಶೋಕ ವನ,
ನೆಹರು ನಗರ ಭಾಗ,ಕರ್ನಾಟಕ್ ಬ್ಯಾಂಕ್ ಲೈನ್,ಹೊಸೂರ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ,ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ, ಅಯೋಧ್ಯ ನಗರ,ಶರಾವತಿ ನಗರ ಭಾಗ,ಶಿವಶಂಕರ ಕಾಲನಿ ತಾಂಡಾ, ಅಯೋಧ್ಯ ನಗರ 1 ನೇ ಬೈಲೇನ್, ಅಂಬೇಡ್ಕರ ಕಾಲನಿ,ಮಾರುತಿ ಸರ್ಕಲ್, ಬಸವೇಶ್ವರ ಸರ್ಕಲ್, ಶಿವನಾಗ ಬಡಾವಣೆ, ಎಸ್, ಕೆ ಕಾಲನಿ, ಆದರ್ಶ ಕಾಲನಿ, ಗೌಡ್ರ ಪ್ಲಾಟ್, ಶಿಂಧೆ ಪ್ಲಾಟ್, ಮಹಾಲಕ್ಷ್ಮೀ ಕಾಲನಿ, ಛಬ್ಬಿ ಪ್ಲಾಟ್,
ಗಣೇಶ ಕಾಲನಿ, ಗುರುಸಿದ್ದೇಶ್ವರ ಕಾಲನಿ,ಇಂದಿರಾ ನಗರ ಭಾಗ 2,ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ. ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
23/11/2021 07:08 pm