ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (17-11-2021) ನೀರು ಸರಬರಾಜು ಮಾಡಲಾಗುವುದು.
ನೆಹರು ನಗರ,ಪ್ರಿಯದರ್ಶಿನಿ ಕಾಲನಿ ಭಾಗ,ರಾಜೇಂದ್ರ ನಗರ, ವಿಮಲೇಶ್ವರ ನಗರ,ಗೋಕುಲ,ಆನಂದ ನಗರ ಭಾಗ,ಮಂಜುನಾಥ ನಗರ 1-2 ನೇ ಹಂತ, ವೆಂಕಟೇಶ್ವರ ನಗರ ಮೇಲಿನ ಭಾಗ, ಅರುಣ ಕಾಲನಿ, ಚೇತನಾ ಕಾಲನಿ,ಗಾಂಧಿ ನಗರ ಭಾಗ,ಹೊಸೂರ,ಹೇಮರಡ್ಡಿ ಮಲ್ಮಮ್ಮ ಕಾಲನಿ,ಕೋಟಿಲಿಂಗ ನಗರ ಭಾಗ,ಶಂಭಾಗಿ ಲೇಔಟ್,ಶಿವಾಜಿ ಲೇಔಟ್,ಅಯೋಧ್ಯ ನಗರ,ಎನ್.ಎ. ನಗರ ಭಾಗ ,ಅಲ್ತಾಫ್ ಪ್ಲಾಟ್ ಭಾಗ,ಜವಳಿ ಪ್ಲಾಟ್ ಹಳೇ ಲೈನ್,ಟಿಪ್ಪು ನಗರ ಭಾಗ,ನೂರಾನಿ ಪ್ಲಾಟ್ ಭಾಗ,ಕೊಳೇಕರ ಪ್ಲಾಟ್ ಭಾಗ 2-3, ಕೊಳೇಕರ ಪ್ಲಾಟ್ ಭಾಗ 4,ಕಟಗರ ಓಣಿ,ರಜಾಕ್ ಟೌನ,ಗೌಸಿಯಾ ಟೌನ್,ಇಸ್ಲಾಂಪುರ ಭಾಗ 2,ಎಸ್.ಎಮ್.ಕೃಷ್ಣ ನಗರ ಭಾಗ, ಈಶ್ವರ ನಗರ ಭಾಗ,
ಎನ್,ಆರ್,ಬೆಟ್ಟ ಝೋನ್,ನಂದಿಶ್ವರ ನಗರ, ಚೈತನ್ಯ ಕಾಲನಿ, ಸುಂದರನಗರ, ಸ್ವರ್ಣಗಿರಿ ಲೇಔಟ್, ಪಟೇಲ ನಗರ, ದತ್ತಾತ್ರೇಯ ಕಾಲನಿ, ಚಂದ್ರಗಿರಿ ಲೇಔಟ್, ಆಶ್ರಯ ಯೋಜನೆ ಮಹಾಲಕ್ಷ್ಮಿ ಲೇಔಟ್, ಪೋಲಿಸ್ ಕ್ವಾಟರ್ಸ, ಸದಾಶಿವ ಲೇಔಟ್, ರಾಜೀವನಗರ 2ನೇ ಹಂತ, ದಾನೇಶ್ವರಿನಗರ 1 ರಿಂದ 5, ನೇ ಹಂತ, ದತ್ತನಗರ, ಐನಾಪೂರ ಚಾಳ, ಶಿರೂರ ಪಾರ್ಕ ಅಬಿದ ಮನೆ ಹತ್ತಿರ, ಶಿಗ್ಗಾಂವ ಪಾರ್ಕ, ಪುರುಷೋತ್ತಮ ನಗರ, ಶಿರೂರ ಪಾರ್ಕ ೧&೨ನೇ ಹಂತ, ಶಿರೂರ ಪಾರ್ಕ 2ನೇ ಹಂತ ಗಾರ್ಡನ್, ಗೋಕುಲ ಮೇನ ರೋಡ, ಜವಳಿ ಗಾರ್ಡನ್, ಕಲ್ಲೂರ ಲೇಔಟ್, ವಿನಾಯಕ ನಗರ, ಪಿ.ಎಫ್.ಕ್ವಾಟರ್ಸ.
ಕೇಶ್ವಾಪೂರ ಝೋನ್,ಶಬರಿನಗರ ಗುಡಿ ಹತ್ತರ, ಶಬರಿನಗರ ಶಂಕರ ಮನೆ ಹತ್ತಿರ, ಶಬರಿನಗರ ಗಿರಣಿ ಹತ್ತಿರ, ಕುಬೇರಪುರಂ, ಶಾಕಾಂಬರಿ ಲೇಔಟ್, ಆಕಾಶ ಪಾರ್ಕ, ಬಸವೇಶ್ವರ ಪಾರ್ಕ, ಲಕ್ಷ್ಮಿ ಸಾಯಿ ಪಾರ್ಕ, ಸನ್ ಸಿಟಿ ಗಾರ್ಡನ್, ಮನೋಜ ಪಾರ್ಕ, ಗಂಗಾವತಿ ಲೇಔಟ್, ಸುಳ್ಳದ ರಸ್ತೆ.
ಹೆಚ್.ಡಿ.ಎಮ್.ಸಿ ಝೋನ್,ದೀನಬಂದು ಕಾಲನಿ, ಹೊಸ ಓಣಿ, ಮಂಗಳ ಓಣಿ ಮೇಲಿನ ಭಾಗ, ಮಿಶನ್ ಕಂಪೌಂಡ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ತಿಮ್ಮಸಾಗರ ಓಣಿ, ದಿವಟೆ ಓಣಿ, ಕೌಲಪೇಟ ಒಡ್ಡರ ಓಣಿ, ಮುಲ್ಲಾ ಓಣಿ, ಡಾಕಪ್ಪ ಸರ್ಕಲ್, ಕುಂಬಾರ ಓಣಿ, ಕೌಲಪೇಟೆ ಮುಲಾ ಪ್ಯಾಕ್ಟರಿ, ಹೆಚ್.ಡಿ.ಎಮ್.ಸಿ ಕಾಟರ್ಸ, ಬಮ್ಮಾಪೂರ ಕುಂಬಾರ ಓಣಿ 3 ಬೈಲನ್, ಕಂಚಗಾರ ಗಲ್ಲಿ, ಸಿಂಪಿ ಗಲ್ಲಿ, ಶೀಲವಂತರ ಓಣಿ, ಕಮಡೊಳ್ಳಿ ಓಣಿ, ಅಲಗುಂಡಿ ಒಣಿ, ಅಕ್ಕಿಹೊಂಡಾ 1 ರಿಂದ 5ನೇ ಕ್ರಾಸ್, ಪಿಂಜಾರ ಓಣಿ, ಓಲೆಮಠ 1-3 ನೇ ಕ್ರಾಸ್, ದೇಸಾಯಿ ಓಣಿ, ನಲ್ಲಮ್ಮನ ಓಣಿ, ಕೋಲಸಾ ಬಾಡ, ಮಾಲ್ದಾರ ಬಾಡ, ಅರಳಿಕಟ್ಟಿ ಓಣಿ, ಚಿಂದಿ ಓಣಿ, ಹೂಗಾರ ಓಣಿ, ನಾಲಬಂದ ಓಣಿ, ಗಾರ್ಡಪೇಟ, 5ಮನೆ ಸಾಲ, ತಂಬದ ಓಣಿ ಮುಖ್ಯ ರಸ್ತೆ, ಬಾರದಾನ ಸಾಲ, ಮಠಪತಿ ಗಲ್ಲಿ, ಕೋರಿ ಓಣಿ, ಹಿರೇಪೇಠ, ಬಳ್ಳೊಳ್ಳಿ ಮಠ ಓಣಿ, ಬಡಗೇರ ಓಣಿ, ಚೂಳಿನವರ ಒಣಿ, ಇದ್ಲಿ ಓಣಿ, ಭೂಸಪೇಠ, ಕುಲಕರ್ಣಿ ಗಲ್ಲಿ, ಸಿದ್ದನಪೇಟ, ಯಲ್ಲಾಪೂರ ಒಣಿ, ಹನಮಂತ ದೇವರ ಗುಡಿ ಚಾಳ, ಪಾಟೀಲ ಗಲ್ಲಿ.
ತಬೀಬ್ ಲ್ಯಾಂಡ ಝೋನ್,ಗಣೇಶಪೇಟ, ಬಿಂದರಗಿ ಓಣೀ, ಚಿಟಗುಬ್ಬಿ ಚಾಳ, ಕುಂಬಾರ ಓಣಿ, ಶೇಟ್ಟರ ಓಣಿ, ಸ್ಟೇಶನ್ ರೋಡ, ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ & ಕೆಳಗಿನ ಭಾಗ, ಕೆ.ಬಿ ನಗರ, ಪಾಟೀಲ ಗಲ್ಲಿ.
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
16/11/2021 05:08 pm