ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (05-10-2021) ನೀರು ಸರಬರಾಜು ಮಾಡಲಾಗುವುದು
ನೆಹರು ನಗರ,ಗೋಕುಲ ,ಆರ್.ಎಮ್.ಲೋಹಿಯ ನಗರ ಭಾಗ, ಶ್ರೇಯಾ ಎಸ್ಟೇಟ್, ಆನಂದ ನಗರ ಭಾಗ, ಹೊಸೂರ,ದಾಳಿಂಬರ ಪೇಟ್,ದೋಭಿ ಘಾಟ,ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ,ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ,ಕುಲಕರ್ಣಿ ಚಾಳ,ಚನ್ನಪೇಟ್ ಅಂಬೇಡ್ಕರ ನಗರ,ಗಿರಣಿ ಚಾಳ, ಅಯೋಧ್ಯ ನಗರ,ಸದಾಶಿವ ನಗರ ,ಬಾಣತಿಕಟ್ಟಿ ಡೋರ್ ಓಣಿ, ನಾಗರಾಳ ಮನೆ ಲೈನ್ ,ಅಲ್ತಾಫ್ ಪ್ಲಾಟ್ ಭಾಗ ,ಹೂಗಾರ ಪ್ಲಾಟ್, ತೊಂಗಳೇ ಪ್ಲಾಟ್,ಈಶ್ವರ ಗುಡಿ ಲೈನ್ ,ಶಿವಾಜಿ ಪ್ಲಾಟ್ ಅಲ್ತಾಫ್ ಕಾಲನಿ,ರಣದಮ್ಮ ಕಾಲನಿ 1-5 ನೇ ಕ್ರಾಸ್,ಈಶ್ವರ ಗುಡಿ ಲೈನ್ 1-4, ಶಿವಾಜಿ ಪ್ಲಾಟ್, ಅಲ್ತಾಫ್ ಕಾಲನಿ,ಶಿವಸೋಮೇಶ್ವರ ನಗರ,ರಾಘವೇಂದ್ರ ಸರ್ಕಲ್ ,ಉದಿನಕಡ್ಡಿ ಫ್ಯಾಕ್ಟರಿ ಲೈನ್ ಭಾಗ, 1-2, ಸದರ ಸೋಪಾ ಕುರಬಾನಶಾವಲಿ ದರ್ಗಾ,ಕೊಳೇಕರ ಪ್ಲಾಟ್ ಭಾಗ,ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್,ಕುಂಬಾರ ಓಣಿ,ಗೌಸಿಯಾ ನಗರ ಸ್ಲಂ 1.
ಎನ್,ಆರ್,ಬೆಟ್ಟ ಝೋನ್,ತಾಜನಗರ, ಕಬಾಡಗಿ ಕಾಲನಿ, ಹನುಮಂತ ದೇವರ ಗುಡಿ ಬೈಲ್, ಶಿವಮೊಗ್ಗ ಕಾಲನಿ, ಬೃಹ್ಮಗಿರಿ ಕಾಲನಿ, ಅಂಭಾಭವಾನಿಇ ಗುಡಿ ಲೈನ್, ತಹಶಿಲ್ದಾರ ಕಾಲನಿ, ಲಕ್ಷಿ ನಗರ, ಕೃಷ್ಣಾ ಲೇಔಟ್, ಶ್ರೇಯಾ ಪಾರ್ಕ, 10 ನೇ ಅವೆನ್ಯೂ, ಅಕ್ಷಯ ಕಾಲನಿ 4 ನೇ ಹಂತ, ಲಕ್ಷಿ ಕಾಲನಿ, ಲಕ್ಷಿ ನಾರಾಯಣ ನಗರ, ಶ್ರೇಯಾ ನಗರ 1-2-3 ನೇ ಹಂತ, 5 ನೇ ಅವೆನ್ಯೂ, ಕ್ಲಾಸಿಕ್ ಲೇಔಟ್, ಲೀಡಕರ ಕಾಲನಿ, ಅಕ್ಷಯ ಕಾಲನಿ 1-2 ನೇ ಹಂತ, ಬಿಗ್ ಬಜಾರ ಆಪೊಸಿಟ್, ಕೆ.ಎಸ್.ಆರ್.ಟಿ.ಸಿ ಕ್ವಾಟರ್ಸ, ಹೆಚ್.ಡಿ.ಎಮ್.ಸಿ ಝೋನ್,ಕಾರವಾರ ರೋಡ
ಪೋಲಿಸ ಕ್ವಾಟರ್ಸ, ತಾಡಪತ್ರೆ ಓಣಿ ಕೆಳಗಿನ ಭಾಗ, ಸಂಡ್ರಾಸಂದಿ, ಜನತಾ ಬಜಾರ, ಪಿ.ಬಿ.ರೋಡ, ಕೌಲಪೇಟ ಒಡ್ಡರ ಓಣಿ, ಬ್ಯಾಳಿ ಓಣಿ, ಬಮ್ಮಾಪೂರ ಓಣಿ, ಕಲಾದಗಿ ಓಣಿ, ಬ್ರಾಡವೇ, ದುರ್ಗದ ಬೈಲ್, ಬಟರ ಮಾರ್ಕೆಟ್, ಬಳ್ಳಾರಿ ಮಾರ್ಕೆಟ್, ಗಾಂಧಿ ಮಾರ್ಕೆಟ್, ಪಾನ ಬಜಾರ, ರಾಧಾಕೃಷ್ಣ ಗಲ್ಲಿ, ಹತ್ತಿಕಾಳ ಸಾಲ, ಬಾರದಾನ ಸಾಲ, ಬೆಂಡಿಗೇರಿ ಓಣಿ, ವೀರಾಪೂರ ಓಣಿ ಮುಖ್ಯ ರಸ್ತೆ, ಅಗಸರ ಓಣಿ, ಪಗಡಿ ಗಲ್ಲಿ, ಹನಮಂತದೇವರ ಗುಡಿ ಚಾಳ, ಕರಾದಿ ಓಣಿ,
ಕೆಶ್ವಾಪೂರ ಝೋನ್, ಮಲ್ಲಿಕಾರ್ಜುನ ಲೇಔಟ್, ಸಾಗರ ಕಾಲನಿ, ಚೇತನಾ ಕಾಲನಿ, ಲಾಲಬಹದ್ದೂರ ಕಾಲನಿ, ಪೆಸಿಫಿಕ ಪಾರ್ಕ, ಜನತಾ ಕ್ವಾಟರ್ಸ, ಆಝಾಧ ರೋಡ, ಆದರ್ಶನಗರ, ಮಲ್ಲಿಕಾರ್ಜುನ ನಗರ(ಪಾರ್ಟ), ಜನತಾ ಕ್ವಾಟರ್ಸ್, ದೇಸಾಯಿ ಪಾರ್ಕ, ನೆಹರುನಗರ, ತಬೀಬ್ ಲ್ಯಾಂಡ ಝೋನ್,ಮೆಹಬೂಬ ನಗರ, ಮದಿನಾ ಕಾಲನಿ, ಬಂಕಾಪೂರ ಚೌಕ(ಪಾರ್ಟ), ವಾಳ್ವೇಕರ ಹಕ್ಕಲ(ಪಾರ್ಟ), ದಿವಾನಶಾ ದರ್ಗಾ, ಹೊಸ ಗಬ್ಬೂರ, ಶಕ್ತಿನಗರ, ಸೋನಿಯಾಗಾಂಧಿನಗರ, ಕೆ.ಕೆ.ನಗರ ಮೇಲಿನ ಮತ್ತು ಕೆಳಗಿನ ಭಾಗ, ಕೆ.ಬಿ.ನಗರ, ಪಾಟೀಲ ಗಲ್ಲಿ,
ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.
Kshetra Samachara
04/10/2021 05:39 pm