ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (14-09-2021) ನೀರು ಸರಬರಾಜು ಮಾಡಲಾಗುವುದು

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (14-09-2021) ನೀರು ಸರಬರಾಜು ಮಾಡಲಾಗುವುದು.

ನೆಹರು ನಗರ: ಆನಂದ ನಗರ ಭಾಗ, ಗೋಕುಲ, ತಾರಿಹಾಳ, ಆರ್.ಎಮ್.ಲೋಹಿಯಾ ನಗರ.

ಹೊಸೂರ: ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್, ಪ್ರಶಾಂತನಗರ ಕೆಳಗಿನ ಭಾಗ, ಹೆಗ್ಗೇರಿ ಮಾರುತಿ ನಗರ, ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮುಖ್ಯ ರಸ್ತೆ.

ಅಯೋಧ್ಯ ನಗರ: ಅಲ್ತಾಫ್‍ಪ್ಲಾಟ್ ಭಾಗ 2, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಸದರ ಸೋಪಾ ಕುರಬಾನಶಾವಲಿ ದರ್ಗಾ, ಕೊಳೇಕರ ಪ್ಲಾಟ್ ಭಾಗ 1.

ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410 ಗೆ ಸಂಪರ್ಕಿಸಿ.

Edited By : Vijay Kumar
Kshetra Samachara

Kshetra Samachara

13/09/2021 09:03 pm

Cinque Terre

11.23 K

Cinque Terre

0