ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (24-12-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 24-12-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ,ಗಾಂಧಿ ನಗರ ಭಾಗ,ರಾಜೇಂದ್ರ ನಗರ,ಎ.ಆರ್.ಟಿ ನಗರ ಭಾಗ ಕೆಳಗಿನ ಭಾಗ,ಎ.ಆರ್.ಟಿ ನಗರ ಭಾಗ ಮೇಲಿನ ಭಾಗ, ನಂದಿನಿ ನಗರ, ಚೈತನ್ಯ ನಗರ ಭಾಗ,ಅಕ್ಷಯ ಪಾರ್ಕ, ಇಂದ್ರಪ್ರಸ್ಥ ಹೌಸ್ ಗಳು,ಪ್ರಿಯದರ್ಶಿನಿ ಕಾಲನಿ ಭಾಗ ಹನ್ನೊಂದು ಮನೆ ಚಾಳ, ನಾವಳ್ಳಿ ಪ್ಲಾಟ್ ಭಾಗ,ಆನಂದ ನಗರ ಭಾಗ, ರಾಮಲಿಂಗೇಶ್ವರ ನಗರ ಭಾಗ, ಹೊಸೂರ,ಜೈ ನಗರ,

ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್,ಪ್ರಶಾಂತನಗರ ಕೆಳಗಿನಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್,ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.

ಅಯೋಧ್ಯ ನಗರ,ಶರಾವತಿ ನಗರ ಬಡಾವಣೆ,ಶರಾವತಿ ನಗರ ಕೆ.ಇ.ಬಿ ಕಂಪೌಂಡ್, ಶರಾವತಿ ನಗರ ಬೈಲೈನ್,ಅಯೋಧ್ಯಾ ನಗರ ಅಂಬೇಡ್ಕರ ಕಾಲನಿ,ಟಿಪ್ಪು ನಗರ ಭಾಗ, ನೂರಾನಿ ಪ್ಲಾಟ್ ಕೆಳಗಿನ ಭಾಗ,ಇಂದಿರಾ ನಗರ ಭಾಗ 2, ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್. ಬೀರಬಂದ ಓಣಿ, ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್,

ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ.ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ, ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ, ಹಿರೇಪೇಟ್ ಮುಖ್ಯರಸ್ತೆ.

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Kshetra Samachara

Kshetra Samachara

7 days ago

Cinque Terre

12.59 K

Cinque Terre

1

  • Shivanagouda Patil
    Shivanagouda Patil

    2/03/2021