ದಿನಾಂಕ 07-01-2021ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ಗೋಕುಲ, ತಾರಿಹಾಳ, ಗಾಂಧಿ ನಗರ, ರೇಣುಕಾ ನಗರ, ಆನಂದ ನಗರ ಭಾಗ, ಆರ್.ಎಮ್.ಲೋಹಿಯ ನಗ ರ ಭಾಗ, ಪ್ರಿಯದರ್ಶಿನಿ ಕಾಲೋನಿ ಭಾಗ, ಚೈತನ್ಯ ನಗರ, ರಾಜೇಂದ್ರ ನಗರ, ನಂದಿನಿ ನಗರ, ನಾವಳ್ಳಿ ಪ್ಲಾಟ್.
ಹೊಸೂರ: ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್, ಪ್ರಶಾಂತನಗರ ಕೆಳಗಿನ ಭಾಗ, ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲೋನಿ, ಶಿವಪುರ ಕಾಲೋನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.
ಅಯೋಧ್ಯ ನಗರ: ಅಲ್ತಾಫ್ಪ್ಲಾಟ್ ಭಾಗ 2, ಸದರ ಸೋಪಾ ಕುರ್ಬಾನಶಾವಲಿ ದರ್ಗಾ ಲೈನ್, ಕೊಳೇಕರ ಪ್ಲಾಟ್ ಭಾಗ 3, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
06/01/2021 07:02 pm