ದಿನಾಂಕ: 25/09/2020 ರಂದು ಧಾರವಾಡ ಘಟಕದ ವಾರ್ಡ ನಂ. 01 ರಿಂದ 24 ರಲ್ಲಿ ವಿವಿಧ ವಾರ್ಡಗಳಲ್ಲಿ ಈ ಕೆಳಕಂಡಂತೆ ನೀರು ಪೂರೈಕೆ ಮಾಡಲಾಗುವುದು.
ಕೆಲಗೇರಿ (ಭಾಗಶಃ), ನಾರಾಯಣಪೂರ ಜಡ್ಜ್ ಕ್ವಾಟರ್ಸ, ಸಾಧನಕೇರಿ ಮುಖ್ಯ ರಸ್ತೆ, ಪವನ ಪಾರ್ಕ, ನಾಡಿಗೇರ ಪಾರ್ಕ, ಬ್ರಹ್ಮಚೈತನ್ಯ ಪಾರ್ಕ, ಕಾಳೆ ಪ್ಲಾಟ್, ಮಂಗಳಗಟ್ಟಿ ಪ್ಲಾಟ್, ಹುಬ್ಬಳ್ಳಿಕರ ಪ್ಲಾಟ್, ವಿಜಯನಗರ, ಸರ್ಕಾರಿ ಮುದ್ರಣಾಲಯ, ಬನಶ್ರೀನಗರ ಮೇಲಿನ ಭಾಗ / ಕೆಳಗಿನ ಭಾಗ, ಬೇಂದ್ರೆನಗರ ಮೇಲಿನ ಭಾಗ / ಕೆಳಗಿನ ಭಾಗ, ಕೆ.ಹೆಚ್.ಬಿ. ಕಾಲೋನಿ 1-10ನೇ ಅಡ್ಡ ರಸ್ತೆ, ಶಾಂತಿನಿಕೇತನನಗರ, ಆದಿತ್ಯ ಪಾರ್ಕ, ಸಂಪಿಗೆನಗರ, ವಿಜಯಾನಂದನಗರ, ಭಾರತಿನಗರ, ಪ್ರತಿಭಾ ಕಾಲೋನಿ, ಲೇಕ್ ಸಿಟಿ, ರೆವೆನ್ಯೂ ಕಾಲೋನಿ, ದುರ್ಗಾ ಕಾಲೋನಿ, ಐಶ್ವರ್ಯ ಲೇಔಟ್, ಪಡಿಬಸವೇಶ್ವರ ಕಾಲೋನಿ.
ರಾಣಿ ಚನ್ನಮ್ಮನಗರ ಮೇಲಿನ ಭಾಗ / ಕೆಳಗಿನ ಭಾಗ, ಮದಿಹಾಳ ಮುಖ್ಯ ರಸ್ತೆ 1ನೇ ಭಾಗ, ಎಸ್.ಬಿ.ಐ. ಕಾಲೋನಿ ಹಳೆ ಲೈನ್, ಮಾನೆ ಪ್ಲಾಟ್, ವಿದ್ಯಾರಣ್ಯ ಹೈಸ್ಕೂಲ್ 1ನೇ ಭಾಗ, ತೋಟಗೇರ ಓಣಿ, ರೇಣುಕಾನಗರ, ರಾಹುಲಗಾಂಧಿನಗರ, ಶಿವನಗರ, ಬಡಿಗೇರ ಪ್ಲಾಟ್, ಮೂರಸಾವಿರಮಠ ರಸ್ತೆ, ಸಿದ್ದಾರೂಢ ಕಾಲೋನಿ, ಮಾಶಣ್ಣವರ ಪ್ಲಾಟ್, ಜೈಜಿನೇಂದ್ರ ಕಾಲೋನಿ, ತಾಯಣ್ಣವರ ಲೇಔಟ್, ಬನಶಂಕರಿ ಲೇಔಟ್, ಹೆಬ್ಬಳ್ಳಿ ಫಾರ್ಮ 1-7ನೇ ಅಡ್ಡ ರಸ್ತೆ, ಪಾಶ್ರ್ವನಾಥ ಕಾಲೋನಿ, ಕುಡಚಿ ಪ್ಲಾಟ್, ಮಣಿಕಂಠನಗರ 1-7ನೇ ಅಡ್ಡ ರಸ್ತೆ, ಚನ್ನವೀರನಗರ, ಗುರುದತ್ತ ಕಾಲೋನಿ, ಮಲ್ಲಿಕಾರ್ಜುನನಗರ, ಮುಸ್ತಫಾನಗರ.
ನವನಗರ (ಭಾಗಶಃ), ರಾಜಾಜಿನಗರ, ಲಕ್ಕಮನಹಳ್ಳಿ, ವೀರಭದ್ರೇಶ್ವರ ಬಡಾವಣೆ, ಚಾಲುಕ್ಯ ಬಡಾವಣೆ, ಡಬಲ್ ರಸ್ತೆ, ಶಿವಾಜಿನಗರ, ಕೆ.ಹೆಚ್.ಬಿ. ಕಾಲೋನಿ, ಮನಗುತ್ತಿ ಪ್ಲಾಟ್, ಹಿರೇಮಠ ಲೈನ್, ದಾನುನಗರ, ಜಾಂಬವಂತನಗರ, ಅತ್ತಿಕೊಳ್ಳ, ಗಣೇಶನಗರ 1-4ನೇ ಅಡ್ಡ ರಸ್ತೆ, ಮಸೂತಿ ಓಣಿ, ಗೌಳಿ ಓಣಿ, ತೇಜಸ್ವಿನಗರ ಸಂಗೋಳ್ಳಿ ರಾಯಣ್ಣನಗರ (ಭಾಗಶಃ) ಪ್ರದೇಶಗಳಿಗೆ ನೀರು ಸರಬರಾಜು ಮಾಡಲಾಗುವುದು. (ನೀರು ಸರಬರಾಜು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಕಛೇರಿ ದೂರವಾಣಿ ಸಂಖ್ಯೆ: 9449846008 ಗೆ ಕರೆ ಮಾಡಬಹುದು)
ಸೂಚನೆ: ವಿದ್ಯುತ್ ಅಡಚಣೆ ಅಥವಾ ಇತರೆ ತಾಂತ್ರಿಕ ತೊಂದರೆಯಾದಲ್ಲಿ ವೇಳೆ ಬದಲಾವಣೆಯೊಂದಿಗೆ ನೀರು
ಸರಬರಾಜು ಮಾಡಲಾಗುವುದು.
Kshetra Samachara
24/09/2020 11:05 pm