ದಿನಾಂಕ 24-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ಹೊಸೂರ: ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಬಾಗ, ಜೆ.ಪಿ. ನಗರ, ಬಸವ ನಗರ, ಗುಡಿ ಪ್ಲಾಟ್. ಪ್ರಶಾಂತನಗರ ಕೆಳಗಿನಭಾಗಮ ಹೆಗ್ಗೇರಿ ಮಾರುತಿ ನಗರ ಆರ್.ಎಸ್.ಎಸ್ ಬಿಲ್ಡಿಂಗ್ ಭಾಗ, ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲೋನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್, ಶ್ರೀನಗರ, ಸಿದ್ಧಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ.
ಕಾರವಾರ ರಸ್ತೆ: ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲನಿ. ಘೋಡಕೆ ಪ್ಲಾಟ್ 1 ,2 ನೇ ಭಾಗ. ಆರೂಢ ನಗರ 1,2, ಬ್ಯಾಹಟ್ಟಿ ಪ್ಲಾಟ್ 1,2 ನೇ ಭಾಗ, ಅಂಬಣ್ಣವರ ಪ್ಲಾಟ್, ಸಿದ್ರಾಮೇಶ್ವರ ನಗರ ಮಹಾನಂದಿ ಲೇಔಟ್, ವಿಶಾಲ ನಗರ ಭಾಗ, ಯು.ಕೆ.ಟಿ.ಹಿಲ್ಸ್ 1 ರಿಂದ 4 ನೇ ಕ್ರಾಸ್, ಮಿಲನ ಕಾಲೋನಿ ಮುಲ್ಲಾ ಲೈನ್ , ಏಕ್ತಾ ಕಾಲೋನಿ, ಸಾಲಿ ಪ್ಲಾಟ್ 1,2 ನೇ ಭಾಗ, ಕೃಷ್ಣಗಿರಿ ಕಾಲೋನಿ 1,2,3.
ಅಯೋಧ್ಯ ನಗರ: ಬಾಣಿತಿಟ್ಟಿ ಮೆಹಬೂಬನಗರ (ಭಾ)-1,2, ಎನ್.ಎ ನಗರ ಭಾಗ 1, ಇಸ್ಲಾಂಪುರ ಕಾರ್ಲವಾಡ ಮನೆ ಲೈನ್, ಕಟಗರ ಓಣಿ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
23/11/2020 09:04 pm