ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯ ಈ ಕೆಳಗಿನ ಪ್ರದೇಶಗಳಲ್ಲಿ ನಾಳೆ (19-11-2020) ನೀರು ಸರಬರಾಜು ಮಾಡಲಾಗುವುದು

ದಿನಾಂಕ 19-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.

ನೆಹರು ನಗರ,ರಾಧಾಕೃಷ್ಣ ನಗರ, ಚವ್ಹಾಣ ಪ್ಲಾಟ್, ಕುಮಾರ ಪಾರ್ಕ,ಪದ್ಮ ಹೌಸಿಂಗ ಸೊಸಾಯಿಟಿ,ತಾರಿಹಾಳ, ಗೋಕುಲ,ಆನದ ನಗರ,ನವ ಆನಂದ ನಗರ ಭಾಗ,ಕೃಷ್ಣಾ ಕಾಲನಿ,

ಜೈಹನುಮಾನ ನಗರ,ಮಯೂರ ನಗರ ಡಾ ಕೋಟಿ ಮನೆ ಲೈನ್,ಆರ್.ಎಮ್.ಲೋಹಿಯ ನಗರ ಭಾಗ, ಮುರಾರ್ಜಿ ನಗರ 1 ನೇ ಹಂತ,ಶ್ರೇಯಾ ಎಸ್ಟೇಟ್ ಭಾಗ.

ಸಿಲ್ವರ್ ಟೌನ್ ಭಾಗ, ಕಾರವಾರ ರೋಡ,ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲನಿ. ಘೋಡಕೆ ಪ್ಲಾಟ್ 1-2 ನೇ ಭಾಗ.ಆರೂಢ ನಗರ 1-2,ಬ್ಯಾಹಟ್ಟಿ ಪ್ಲಾಟ್ 1-2 ನೇ ಭಾಗ,ಅಂಬಣ್ಣವರ ಪ್ಲಾಟ್,

ಸಿದ್ರಾಮೇಶ್ವರ ನಗರ ಮಹಾನಂದಿ ಲೇಔಟ್.ಮಿಲನ ಕಾಲನಿ ಮುಲ್ಲಾ ಲೈನ್ , ಏಕ್ತಾ ಕಾಲನಿ, ಸಾಲಿ ಪ್ಲಾಟ್ 1-2 ನೇ ಭಾಗ, ಕೃಷ್ಣಗಿರಿ ಕಾಲನಿ 1-2-3, ಹೊಸೂರ,ಚನ್ನಪೇಟ್ ಅಂಬೇಡ್ಕರ ನಗರ,

ದಾಳಿಂಬರ ಪೇಟ್,ದೋಭಿ ಘಾಟ,ಗಿರಣಿ ಚಾಳ 1-2 ನೇ ಕ್ರಾಸ್,ಗಿರಣಿ ಚಾಳ 3-4-5 ನೇ ಕ್ರಾಸ್,ಹೊಸೂರ ಮುಖ್ಯ ರಸ್ತೆ, ವಡ್ಡರ ಓಣಿ, ವಿಠೋಬಾ ನಗರ,ಸುಣ್ಣದ ಭಟ್ಟಿ ಲೈನ್, ಅಡಕಿ ಚಾಳ, ಕ್ರಿಸ್ತಿಯನ್ ಕಾಲನಿ ಕೆನರ ಹೊಟೇಲ್ ಹಿಂದಿನ ಭಾಗ,

ಕುಲಕರ್ಣಿ ಚಾಳ,ತಿಮ್ಮಸಾಗರ ಗುಡಿ ಹಿಂದಿನ ಭಾಗ, ಅಯೋಧ್ಯ ನಗರ,ಬಾಣಿತಿಟ್ಟಿ ಮೆಹಬೂಬನಗರ (ಭಾ)-1-2 ಎನ್.ಎ ನಗರ ಭಾಗ 1,ಅಲ್ತಾಫಪ್ಲಾಟ ಭಾಗ-2,ಇಸ್ಲಾಂಪುರ ಭಾಗ,ವಿನಾಯಕ ಚೌಕ್, ನೇತಾಜಿ ಕಾಲನಿ, ಶ್ರೀರಾಮ ಕಾಲನಿ,

ಮಸ್ತಾನ ಸೋಪಾ,ಕಟಗರ ಓಣಿ,ಕುಂಬಾರ ಓಣಿ

* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410

Edited By : Nirmala Aralikatti
Kshetra Samachara

Kshetra Samachara

18/11/2020 09:06 pm

Cinque Terre

10.42 K

Cinque Terre

0