ದಿನಾಂಕ 05-11-2020ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ: ವಿವೇಕಾನಂದ ನಗರ ರಾಮಕೃಷ್ಣ ನಗರ ಮಾನಸಗಿರಿ ಲೇಔಟ್ ಗಾಂದಿನಗರ ಈಶ್ವರ ಗುಡಿ ಲೈನ್ ರೇಣುಕಾ ನಗರ 7 ನೇ ಕ್ರಾಸ್. ಸೆಂಟ್ರಲ್ ಎಕ್ಸೈಜ್ ಕಾಲೋನಿ ಭಾಗ ಲಾಲ್ಬಹದ್ದಾರ ಶಾಸ್ತ್ರಿ ನಗರ ರಾಮಲಿಂಗೇಶ್ವರ ನಗರ ಭಾಗ. ರಾಜೇಂದ್ರ ನಗರ, ಎ.ಆರ್.ಟಿ ನಗರ ಭಾಗ, ನಂದಿನಿ ನಗರ. ಚೈತನ್ಯ ನಗರ, ಇಂದ್ರಪ್ರಸ್ಥ ಹೌಸಗಳು, ಅಕ್ಷಯ ಪಾರ್ಕ್ ಭಾಗ, ಪ್ರಿಯದರ್ಶಿನಿ ಕಾಲನಿ ಭಾಗ ಹನ್ನೊಂದು ಮನೆ ಚಾಳ, ನಾವಳ್ಳಿ ಪ್ಲಾಟ್, ತಾರಿಹಾಳ, ಗೋಕುಲ, ಆನಂದ ನಗರ ಭಾಗ, ಕೃಷ್ಣ ಕಾಲೋನಿ, ಜೈಹನುಮಾನ ನಗರ, ಮದನಿ ಕಾಲೋನಿ, ಪದ್ಮರಾಜ ನಗರ, ಶಕ್ತಿ ನಗರ, ಮಂಜುನಾಥ ನಗರ 2 ನೇ ಹಂತ, ವೆಂಕಟೇಶ್ವರ ನಗರ ಕೆಳಗಿನ ಭಾಗ, ಭಾರತಿ ನಗರ ಕೆಳಗಿನ ಭಾಗ. ಸುರಭಿ ನಗರ ಕೆಳಗಿನ ಭಾಗ, ಸೆವೆಂತ ಅವೆನ್ಯೂ, ರಾಮಲಿಂಗೇಶ್ವರ ನಗರ ಭಾಗ.
ಕಾರವಾರ ರೋಡ್: ಸುಭಾಷ್ ನಗರ ಗೋಕುಲ ಧಾಮ ಮೇಲಿನ ಭಾಗ, ಕಾರವಾರ ರಸ್ತೆ ಮುಖ್ಯರಸ್ತೆ. ಬಾಫಣಾ ಲೇಔಟ್ ಹೊಸ ಲೈನ್, ವಿಶಾಲ ನಗರ ಭಾಗ, ಸಾಲಿ ಪ್ಲಾಟ್ 1,2 ನೇ ಭಾಗ, ನ್ಯೂ ಸಿಮ್ಲಾ ನಗರ, ಮಲ್ಲೇಶ್ವರ ನಗರ, ಏಕ್ತಾ ಕಾಲೋನಿ. ಘೋಡಕೆ ಪ್ಲಾಟ್ 1 ,2 ನೇ ಭಾಗ. ಆರೂಢ ನಗರ 1,2, ಬ್ಯಾಹಟ್ಟಿ ಪ್ಲಾಟ್ 1,2 ನೇ ಭಾಗ, ಅಂಬಣ್ಣವರ ಪ್ಲಾಟ್, ಸಿದ್ರಾಮೇಶ್ವರ ನಗರ ಮಹಾನಂದಿ ಲೇಔಟ್. ಕೃಷ್ಣಗಿರಿ ಕಾಲನಿ 1,2,3. ಮಿಲನ ಕಾಲನಿ ಮುಲ್ಲಾ ಲೈನ್ , ಏಕ್ತಾ ಕಾಲೋನಿ.
ಹೊಸೂರ: ಸಹದೇವ ನಗರ ಕೆಳಗಿನ ಭಾಗ, ರುದ್ರಗಂಗಾ ಲೇಔಟ್, ಸಹದೇವ ನಗರ ಮೇಲಿನ ಭಾಗ, ವಾಸವಿ ನಗರ, ಗ್ರೇಟರ್ ಕೈಲಾಸ ಪಾರ್ಕ್, ಮುಕುಂದ ನಗರ, ಲಕ್ಷ್ಮೀ ಪಾರ್ಕ್, ಮಯೂರಿ ಗಾರ್ಡನ್ ಭಾಗ.
ಅಯೋಧ್ಯ ನಗರ: ಇಸ್ಲಾಂಪೂರ, ಕಾಲವಾಡರವರ ಮನೆ ಲೈನ್, ಹೊಸೂರ ಚಾಳ ವಡ್ಡರ ಓಣಿ ಭಾಗ, ಬಾಣಿತಿಟ್ಟಿ ಮೆಹಬೂಬನಗರ (ಭಾ)-1,2, ಅಲ್ತಾಫಪ್ಲಾಟ ಭಾಗ-2,3, ರೇಣುಕಾ ಕಾಲೋನಿ, ಬಸವೇಶ್ವರ ಸರ್ಕಲ್, ವಿನಾಯಕ ಚೌಕ್, ನೇತಾಜಿ ಕಾಲೋನಿ, ಶ್ರೀರಾಮ ಕಾಲೋನಿ, ಗಣೇಶ ಕಾಲೋನಿ 8ರಿಂದ 12 ಕ್ರಾಸ್, ಶಿಂಧೆ ಪ್ಲಾಟ್, ಕೋಳೇಕರ ಪ್ಲಾಟ್ ಭಾಗ 2, ಸದರ ಸೋಪಾ ಬ್ಯಾಹಟ್ಟಿ ಪ್ಲಾಟ್, ಕುಂಬಾರ ಓಣಿ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು, ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
04/11/2020 09:39 pm