ದಿನಾಂಕ 14-10-2020 ರಂದು ಹುಬ್ಬಳ್ಳಿ ಪಶ್ಚಿಮ ಉಪ-ವಿಭಾಗದ ಈ ಕೆಳಗಿನ ಪ್ರದೇಶಗಳಲ್ಲಿ ನೀರು ಪೂರೈಕೆ ಮಾಡಲಾಗುವುದು.
ನೆಹರು ನಗರ,ಗೋಕುಲ,ಪದ್ಮ ಹೌಸಿಂಗ್ ಸೊಸಾಯಿಟಿ, ರಾಧಾಕೃಷ್ಣ ನಗರ,ಆರ್.ಎಮ್.ಲೋಹಿಯ ನಗರ ಭಾಗ, ಮುರಾರ್ಜಿ ನಗರ 1 ನೇ ಹಂತ,ಶ್ರೇಯಾ ಎಸ್ಟೇಟ್ ಕೆಳಗಿನ ಭಾಗ. ಸಿಲ್ವರ್ ಟೌನ್ 2, ಹೊಸೂರಚನ್ನಪೇಟ್ ಅಂಬೇಡ್ಕರ ನಗರ ಭಾಗ,
ಚಾಣಕ್ಯ ಪುರಿ, ಅರವಿಂದ ನಗರ ಕೆ.ಹೆಚ್.ಬಿ ಕಾಲನಿ,ಜೈ ನಗರ, ಫತೇಹ ನಗರ ಟಾಯ್ಲೇಟ್ ಲೈನ್ ಭಾಗ, ಜೆ.ಪಿ. ನಗರ,ಬಸವ ನಗರ,ಗುಡಿ ಪ್ಲಾಟ್ ಭಾಗ,ಹೆಗ್ಗೇರಿ ಮಾರುತಿ ನಗರ, ಕಟಗಿ ಅಡ್ಡೆ ಹತ್ತಿರ, ಹೆಗ್ಗೇರಿ ಮಾರುತಿ ನಗರ,
ಹೆಗ್ಗೇರಿ ಆರ್.ಎಸ್.ಎಸ್. ಬಿಲ್ಡಿಂಗ್ ಹಿಂದಿನ ಲೈನ್,ನೇತಾಜಿ ಕಾಲನಿ,ಪ್ರಶಾಂತನಗರ ಕೆಳಗಿನಭಾಗ, ಮೇಲಿನ ಭಾಗ,ಗ್ರೀನ್ ಗಾರ್ಡನ್, ರಾಜಧಾನಿ ಕಾಲನಿ, ಶಿವಪುರ ಕಾಲನಿ, ಚವ್ಹಾಣ ಪ್ಲಾಟ್, ಲೂತಿಮಠ ಲೇಔಟ್,ಗಿರಣಿ ಚಾಳ ಭಾಗ,
ಶ್ರೀನಗರ, ಸಿದ್ದಾರೂಢ ನಗರ, ದೇವರಾಜ ನಗರ, ಲೋಕುರ ದ್ಯಾಮವ್ವನ ಗುಡಿ ಮಖ್ಯ ರಸ್ತೆ, ಕಾರವಾರ ರೋಡ,ಸಿಟಿ ಸಪ್ಲೆ ದಿವಟಗಿ ಓಣಿ, ಕೊಟರಗೇರಿ ಓಣಿ. ಹಳೇಹುಬ್ಬಳ್ಳಿ ಮೀನದ ಮಾರ್ಕೇಟ್,ಸೂಗೂರ ಚಾಳ,ಚನ್ನಪೇಟ್, ಲತ್ತಿ ಪೇಟ್,
ಪಂಜಿ ಓಣಿ, ಐದ ಮನಿ ಸಾಲ, ಹೊರಕೇರಿ ಓಣಿ, ಅವರಾದಿ ಓಣಿ, ಹಣಗಿ ಓಣಿ, ವಿಠ್ಟಲಪೇಟ್, ಗುಡಿ ಓಣಿ, ಕಸಬಾ ಪೇಟ್ ಮುಖ್ಯ ರಸ್ತೆ, ಬ್ಯಾಂಕರ್ಸ್ ಕಾಲನಿ 4-5 ನೇ ಕ್ರಾಸ್,ಕೇತೇಶ್ವರ ಕಾಲನಿ 1 ನೇ ಕ್ರಾಸ್,ಇಂದ್ರಪ್ರಸ್ತ ನಗರ 1 ನೇ ಭಾಗ,
ಸಂಗಮ ಕಾಲನಿ 2 ನೇ ಹಂತ,ಯು.ಕೆ.ಟಿ ಹಿಲ್ಸ್, ಯಡಿಯೂರಪ್ಪ ನಗರ,ಮಿಲನ ಕಾಲನಿ ಮುಲ್ಲಾ ಲೈನ್.ಮ್ಯಾದಾರ ಪ್ಲಾಟ್, ಸಿಮ್ಲಾ ನಗರ, ಅಯೋಧ್ಯ ನಗರ,ಜವಳಿ ಪ್ಲಾಟ ಹಳೇ ಲೈನ್ 1-2 ಬೈಲೈನ್,ನೂರಾಣಿ ಪ್ಲಾಟ ಭಾಗ, ಟಿಪ್ಪು ನಗರ ಭಾಗ,
ಜವಳಿ ಪ್ಲಾಟ ಹೊಸ ಲೈನ್,ಇಂದಿರಾ ನಗರ ಭಾಗ 2,ಪಡದಯ್ಯನ ಹಕ್ಕಲ ಕರಾದಿ ಮಾಸ್ತರ ಮನೆ ಲೈನ್, ಚುರಮರಿ ಭಟ್ಟಿ ಲೈನ್, ಏಳು ಮಕ್ಕಳ ತಾಯಿಗುಡಿ ಲೈನ್, ವಾಲ್ಮೀಕಿ ಸಮೂದಾಯ ಭವನ, ಶಾರೂಕ ಮುಲ್ಲಾ ಮನೆ ಲೈನ್.ಬೀರಬಂದ ಓಣಿ,
ಬಾಗಾರಪೇಟ್ ಬಸವನಗುಡಿ ಲೈನ್, ಜಂಗ್ಲಿಪೇಟ್, ವಡ್ಡರ್ ಓಣಿ ಮುಖ್ಯರಸ್ತೆ, ಮೈಲಾರಲಿಂಗ ಗುಡಿ ಲೈನ್, ಬನ್ನೂರಮಠ ಮುಖ್ಯರಸ್ತೆ, ಇಸ್ಲಾಂಪುರ ಭಾಗ. ಅಯೋಧ್ಯಾ ನಗರ ಗಾಂಧಿ ಮಂದಿರ ಮುಖ್ಯರಸ್ತೆ, ಅಂಬೇಡ್ಕರ ಕಾಲನಿ, ಚಲವಾದಿ ಓಣಿ,
ಘೋಡಕೆ ಫ್ಯಾಕ್ಟರಿ ಲೈನ್, ಕಳಸರಾಯರ ಮನೆ ಲೈನ್ ಭಾಗ -1, ಕೃಷ್ಣಾಪೂರ ಸರ್ಕಲ್ ಗೌಡರ ಮನೆ ಲೈನ್, ಹಿರೇಪೇಟ್ ಮುಲ್ಲಾ ಓಣಿ, ಶಿವಶಂಕರ ಕಾಲನಿ ಕಮಾನ ಹತ್ತಿರ ಲೈನ್, ಕಾರವಾರ ರಸ್ತೆ, ಗಗನಬಾರ ರಸ್ತೆ, ಕಂದಕದ ಓಣಿ, ಕೊಠಾರಗೇರಿ ಓಣಿ,
ಹಿರೇಪೇಟ್ ಮುಖ್ಯರಸ್ತೆ.ಇಂದ್ರಾನಗರ, ದತ್ತಾತ್ರೇಯಗುಡಿ ಸತ್ಯನಾರಾಯಣಗುಡಿ 1-3 ಬೈಲೈನ್, ಕೃಷ್ಣಾಪೂರ ಅರವಿಂದ ಘೋಡಕೆ, ನಿತ್ಯಾನಂದ ಹೊಟೇಲ್ ಹಿಂದಿನ ಲೈನ್, ಕೃಷ್ಣಾಪೂರ ಕಳಸರಾಯರ ಮನೆ ಲೈನ್ ಭಾಗ 2,ಕರ್ಜಗಿ ಓಣಿ, ಗೌಳಿಗಲ್ಲಿ,
ಬೆಳಮಕರ ಓಣಿ, ಅಕ್ಕಸಾಲಿಗರ ಓಣಿ, ಬೀರಬಂದ ಓಣಿ, ಮಸ್ತಾನ ಸೋಪಾ, ಮಕ್ಕುಗಲ್ಲಿ, ದಿಡ್ಡಿ ಓಣಿ, ಕೊಣ್ಣೂರ ದವಾಖಾನೆ ಮುಖ್ಯರಸ್ತೆ, ಅಕ್ಕಿಪೇಟ್, ಇಸ್ಲಾಂಪುರ ಭಾಗ, ಜಂಗ್ಲಿಪೇಟ್ ಮುಖ್ಯರಸ್ತೆ, ಪಠಾಣಗಲ್ಲಿ.
* ವಿದ್ಯುತ್ ವ್ಯತ್ಯಯ/ತಾಂತ್ರಿಕ ತೊಂದರೆಯುಂಟಾದಲ್ಲಿ ಈ ಮೇಲಿನ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆಯಾಗಬಹುದು.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 9606098410
Kshetra Samachara
13/10/2020 09:33 pm