ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಎರಡನೇ ಬಾರಿ ವಿನ್ನರಸ ಸಿ ಸಿ ಮುಡಿಗೆ ಎನ್ ಪಿ ಎಲ್ ಕಪ್

ನವಲಗುಂದ : ಕಳೆದ ಹದಿನೈದು ದಿನಗಳಿಂದ ನಡೆದ ನವಲಗುಂದ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಭಾನುವಾರವಾದ ಇಂದು ತೆರೆ ಬಿದ್ದಿದ್ದು, ವಿನ್ನರಸ ಸಿ ಸಿ ತಂಡ ತೃಪ್ತಿ ಸಿ ಸಿ ತಂಡದ ಎದುರು ಫೈನಲ್ ನಲ್ಲಿ ಜಯಗಳಿಸುವ ಮೂಲಕ 2022 ಎನ್ ಪಿ ಎಲ್ ಕಪ್ ಅನ್ನು ತನ್ನ ಮುಡಿಗೇರಿಸಿಕೊಂಡಿದೆ.

ಎಸ್... ಫೈನಲ್ ಪಂದ್ಯದಲ್ಲಿ ವಿನ್ನರಸ ಸಿ ಸಿ ತಂಡ ಆರು ರನ್ ಗಳಿಂದ ಕಪ್ ತನ್ನದಾಗಿಸಿಕೊಂಡಿದ್ದು, ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿ ಸಿ ಸಿ ತಂಡ ತೃಪ್ತಿಯಾಗಿದೆ. ತೃತೀಯ ಸ್ಥಾನವನ್ನು ಮಾಸ್ಟರ್ ಸಿ ಸಿ ಪಡೆದಿದೆ.

ಇನ್ನು ಪ್ರಶಸ್ತಿ ಪ್ರಧಾನವನ್ನು ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ನೀಡಿದರು. ಈ ಸಂದರ್ಭದಲ್ಲಿ ಅಪಾರ ಕ್ರಿಕೆಟ್ ಪ್ರೇಮಿಗಳು, ಆಟಗಾರರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

03/07/2022 09:49 pm

Cinque Terre

26.88 K

Cinque Terre

0

ಸಂಬಂಧಿತ ಸುದ್ದಿ