ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ಭರ್ಜರಿ ಗಿರಣಿ ಚಾಳ ಪ್ರೀಮಿಯರ್ ಲೀಗ್ !

ಹುಬ್ಬಳ್ಳಿ : ಎಲ್ಲರ ಜನಪ್ರಿಯತೆ ಗಳಿಸಿರುವ 'ಕ್ರಿಕೆಟ್' ಆಟದ ಆವೃತ್ತಿಯೊಂದು ಹುಬ್ಬಳ್ಳಿಯಲ್ಲಿ ಆರಂಭ

ಹೌದು... ಹುಬ್ಬಳ್ಳಿಯ ಗಿರಣಿ ಚಾಳ ಪ್ರೀಮಿಯರ್ ಈಗಾಗಲೇ ಚಾಲನೆ ದೊರೆತಿದ್ದು, ಸ್ಥಳೀಯ ನಿವಾಸ ಹೊಂದಿರುವ ಯುವಕರು ಈ ಕ್ರಿಕೆಟ್ ಆಟದಲ್ಲಿ ಭಾಗವಹಿಸಲು ತಂಡಗಳಿಗೆ ಮುಕ್ತ ಅವಕಾಶ ನೀಡಲಾಗಿತ್ತು.

ಐಪಿಎಲ್ ಮಾದರಿಯಲ್ಲೇ ಬಿಡ್ಡಿಂಗ್ ಮೂಲಕ ಆಟಗಾರರನ್ನು ಖರೀದಿ ಮಾಡುವ ತಂಡದ ಮಾಲೀಕರು, ತಮ್ಮ ತಮ್ಮ ತಂಡವನ್ನು ಪ್ರಶಸ್ತಿ ಸುತ್ತಿನಲ್ಲಿ ಆಟಕ್ಕೆ ನಿಯೋಜನೆ ಮಾಡುವರು.

ಸತತ ನಾಲ್ಕು ದಿನ ನಡೆಯುವ ಈ ಪಂದ್ಯಾವಳಿಗಳು ಭಾನುವಾರ ಫೈನಲ್ ಪಂದ್ಯದೊಂದಿಗೆ ಮುಕ್ತಾಯ ಕಾಣಲಿದ್ದು, ಅಂದು ಅದ್ಧೂರಿ ಸಮಾರೋಪ ಸಮಾರಂಭ ನಡೆಯಲಿದೆ.

ಹಾಗಿದ್ರೆ ! ಕ್ರಿಕೆಟ್ ಪ್ರಿಯರೇ, ನೆಚ್ಚಿನ ಪ್ರತಿಭಾನ್ವಿತ ಆಟಗಾರರೇ, ಈಗಾಗಲೇ ಗಿರಣಿಚಾಳ ಪ್ರೀಮಿಯರ್ ಲೀಗ್ ಭರ್ಜರಿಯಾಗಿ ನಡೆಯುತ್ತಿದೆ.

Edited By : Manjunath H D
Kshetra Samachara

Kshetra Samachara

13/12/2024 10:34 pm

Cinque Terre

3.13 K

Cinque Terre

0

ಸಂಬಂಧಿತ ಸುದ್ದಿ