ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬಸವೇಶ್ವರ ಜಯಂತಿ ನಿಮಿತ್ತ ಬಹು ಜಿದ್ದಾಜಿದ್ದಿನ ಟಗರಿನ ಕಾಳಗ

ಕುಂದಗೋಳ : ಬಸವೇಶ್ವರ ಜಯಂತಿ ಅಂಗವಾಗಿ ಕುಂದಗೋಳ ತಾಲೂಕಿನ ಕಡಪಟ್ಟಿ ಹೊನಲು ಬೆಳಕಿನ ಬಹು ಜಿದ್ದಾಜಿದ್ದಿನ ಟಗರಿನ ಕಾಳಗ ಯಶಸ್ವಿಯಾಗಿ ಜರುಗಿತು.

ಹೌದು! ಇದೇ ಮೊದಲ ಬಾರಿಗೆ ಬಸವ ಜಯಂತಿ ಅಂಗವಾಗಿ ಕಡಪಟ್ಟಿ ಗ್ರಾಮದ ಗುರು ಹಿರಿಯರ ಯುವಕರ ಸಮ್ಮುಖದಲ್ಲಿ ಟಗರಿನ ಕಾಳಗ ನೆರವೇರಿದ್ದು, ಹಾಲು ಹಲ್ಲು, ಎರಡು ಹಲ್ಲು, ನಾಲ್ಕು ಹಲ್ಲಿನ ಜಗರಿನ ಕಾಳಗ ಸ್ಪರ್ಧೆ ಯಶಸ್ವಿಯಾಗಿ ನೆರವೇರಿತು. ಟಗರಿನ ಕಾಳಗ ನೋಡಲು ಜನರು ಅಷ್ಟೇ ಉತ್ಸಾಹದಿಂದ ಜನರು ಭಾಗವಹಿಸಿದ್ದು, ಟಗರಿನ ಕಾಳಗದಲ್ಲಿ ಭಾಗವಹಿಸಲು ಧಾರವಾಡ ಜಿಲ್ಲೆ ಅಷ್ಟೇ ಅಲ್ಲದೇ ವಿವಿಧ ಜಿಲ್ಲೆ ಜನತೆ ಸಹ ಉತ್ಸಾಹದಿಂದ ಭಾಗವಹಿಸಿದ್ದರು.

ಬಹು ರೋಚಕ ಎನಿಸುವ ಟಗರಿನ ಕಾಳಗ ರಾತ್ರಿಯೀಡಿ ನಡೆಯಿತು ವಿಜೇತ ಟಗರುಗಳಿಗೆ ನಗದು ಹಣ ಬಹುಮಾನ ನೀಡಲಾಯಿತು.

Edited By :
Kshetra Samachara

Kshetra Samachara

03/05/2022 01:42 pm

Cinque Terre

12.68 K

Cinque Terre

0

ಸಂಬಂಧಿತ ಸುದ್ದಿ