ಹುಬ್ಬಳ್ಳಿ: ನಗರದ ಪ್ಲ್ಯಾಶ್ ಸ್ವಿಮ್ಮಿಂಗ್ ತರಬೇತಿ ಸಂಸ್ಥೆಯಿಂದ ಸ್ವಿಮ್ಮಿಂಗ್ ತರಬೇತಿ ಕ್ಯಾಂಪ್ ಆರಂಭವಾಗಿದ್ದು, ಆಸಕ್ತರು ಹಾಗೂ ಮಕ್ಕಳು ಈ ತರಬೇತಿಯಲ್ಲಿ ಭಾಗವಹಿಸಬಹುದಾಗಿದೆ.
ಹುಬ್ಬಳ್ಳಿಯ ಹೊಸೂರಿನಲ್ಲಿರುವ ಹೊಸ ಕೋರ್ಟ್ ಸಮೀಪದಲ್ಲೇ ಪ್ಲ್ಯಾಶ್ ಸ್ವಿಮ್ಮಿಂಗ್ ತರಬೇತಿ ಸಂಸ್ಥೆ ಇದ್ದು, ಇಲ್ಲಿಯೇ ಈಜು ತರಬೇತಿ ನೀಡಲಾಗುತ್ತದೆ. ನುರಿತ ಈಜು ತರಬೇತುದಾರರು ಮಕ್ಕಳಿಗೆ ಸ್ವಿಮ್ಮಿಂಗ್ ಕಲಿಸಿಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬರ್ 9353097625 ಅಥವಾ 9353149797 ಗೆ ಕರೆ ಮಾಡಬಹುದಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
09/04/2022 08:25 pm