ಧಾರವಾಡ: 17ನೇ ರಾಷ್ಟ್ರೀಯ ಸೀನಿಯರ್, ಜ್ಯೂನಿಯರ್ ಮೌಂಟ್‌ನ್ ಸಬ್ ಜ್ಯೂನಿಯರ್, ಬೈಕ್ ಹಾಗೂ ಸೈಕ್ಲಿಂಗ್ ಚಾಂಪಿಯನ್ ಸ್ಪರ್ಧೆಯನ್ನು ಗದಗದಲ್ಲಿ ಆಯೋಜನೆ ಮಾಡಿದ್ದು, ಈ ಹಿನ್ನೆಯಲ್ಲಿ ರಾಷ್ಟ್ರೀಯ ಬೈಕ್, ಸೈಕ್ಲಿಂಗ್ ಚಾಂಪಿಯನ್ ಸ್ಪರ್ಧೆಯಲ್ಲಿ ಭಾಗಿಯಾದ ಕ್ರೀಡಾ ಪಟುಗಳಿಗೆ, ಧಾರವಾಡದ ಎಂಗ್ ಪ್ಲೇಮ್ಸ್ ಯೂಥ್ ಅಸೋಸಿಯೇಷನ್ ಎನ್ ಜಿಓ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.
ಎನ್ ಜಿಓದ ಯುವಕರು ಆರು, ಸಾವಿರ ವಾಟರ್ ಬಾಟಲ್ ನೀಡುವ ಮೂಲಕ ಕ್ರೀಡಾ ಪಟುಗಳ ದಣಿವು ನೀಗಿಸುವ ಕೆಲಸ ಮಾಡಿದ್ದಾರೆ.
ಕ್ರೀಡಾಪಟುಗಳಿಗೆ ದಾಹ ನೀಗಿಸುವ ಕೆಲಸ ಮಾಡಿ ಯಂಗ್ ಪ್ಲೇಮ್ಸ್ ಯೂಥ್ ಅಸೋಸಿಯೇಷನ್ 15 ಜನ ಯುವಕರು ಮಾದರಿ ಎನಿಸಿದ್ದಾರೆ.
Kshetra Samachara
24/02/2021 03:26 pm