ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸ್ಕೇಟಿಂಗ್ ರ‍್ಯಾಲಿ

ಹುಬ್ಬಳ್ಳಿ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಹುಬ್ಬಳ್ಳಿ ಕಾಡ್ ಟೇಬಲ್ ಇಂಡಿಯಾ ಲೇಡಿಸ್ ಸರ್ಕಲ್ ಮತ್ತು ಡಿಕ್ಯಾಥ್ಲಾನದ ಅವರ ಸಂಯೋಗದೊಂದಿಗೆ ಸ್ಕೇಟಿಂಗ್ ಸ್ಪರ್ಧೆಯನ್ನು ಆಯೋಜಿಸಿದ್ದು, ನಗರದ ದೇಶಪಾಂಡೆ ಫೌಂಡೇಶನ್‌ದಿಂದ ಗೋಕುಲ ರಸ್ತೆವರೆಗೆ ಸ್ಕೇಟಿಂಗ್ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು.

ಈ ರ‍್ಯಾಲಿಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ಗೋಪಾಲಕೃಷ್ಣ ಬಿ. ಅವರು ಚಾಲನೆ ನೀಡಿದರು. ಈ ಸ್ಕೇಟಿಂಗ್

ರ‍್ಯಾಲಿಗೆ ಸಾಕಷ್ಟು ಕ್ರೀಡಾಪಟುಗಳು ಭಾಗಿಯಾಗಿದ್ದು, ಕ್ರೀಡೆ ಮೂಲಕ ಅಮೃತ್ ಮಹೋತ್ಸವ ಆಚರಣೆ ಮಾಡಿದರು.

Edited By : Manjunath H D
Kshetra Samachara

Kshetra Samachara

15/08/2022 03:11 pm

Cinque Terre

24.38 K

Cinque Terre

0

ಸಂಬಂಧಿತ ಸುದ್ದಿ