ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿ.28 ರಂದು ಗಿರಿಯಾಲ ಗ್ರಾಮದಲ್ಲಿ ಹಾಫ್ ಪಿಚ್ ಕ್ರಿಕೆಟ್ ಟೂರ್ನಮೆಂಟ್

ಕುಂದಗೋಳ : ಮತಕ್ಷೇತ್ರದ ಹುಬ್ಬಳ್ಳಿ ತಾಲೂಕಿನ ಗಿರಿಯಾಲ ಗ್ರಾಮದಲ್ಲಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಹಾಫ್ ಪಿಚ್ ಕ್ರಿಕೆಟ್ ಟೂರ್ನಮೆಂಟ್ ಇದೇ ಡಿ.28 -29 ರಂದು ಆಯೋಜಿಸಲಾಗಿದೆ.

ಪ್ರಥಮ ಬಹುಮಾನ 6001 ಹಾಗೂ ದ್ವಿತೀಯ ಬಹುಮಾನ 4001 ತೃತೀಯ ಬಹುಮಾನ 2001 ರೂಪಾಯಿ ಬಹುಮಾನ ನಿಗದಿ ಪಡಿಸಲಾಗಿದೆ. ಇನ್ನು ಉತ್ತಮ ಬ್ಯಾಟ್ಸ್ ಮನ್, ಉತ್ತಮ ಬೌಲರ್ ಸೇರಿದಂತೆ ಉತ್ತಮ ಕ್ಷೇತ್ರ ರಕ್ಷಣಕಾರರಿಗೂ ವೈಯಕ್ತಿಕ ಬಹುಮಾನ ಪೋಷಿಸಿದ್ದು, ಆಸಕ್ತ ಗ್ರಾಮೀಣ ಆಟಗಾರರು ಈ ಮೊಬೈಲ್ ಸಂಖ್ಯೆಗೆ 9845882776 ಅಥವಾ 8722302841ಸಂಪರ್ಕಿಸಲು ಕೋರಲಾಗಿದೆ.

Edited By : Nagaraj Tulugeri
Kshetra Samachara

Kshetra Samachara

28/11/2020 08:39 am

Cinque Terre

10.07 K

Cinque Terre

0

ಸಂಬಂಧಿತ ಸುದ್ದಿ