ಕಲಘಟಗಿ: ಕಲಘಟಗಿ ಪಟ್ಟಣದ ಮೋಚಿಗಾರ ಓಣಿಯಲ್ಲಿ ಇಂದು ಏಳು ಮಕ್ಕಳ ತಾಯಿ ದೇವಿ ಜಾತ್ರೆ ಜರುಗಿತು. ಏಳು ಮಕ್ಕಳ ತಾಯಿ ದೇವಿಗೆ ಉಡಿ ತುಂಬುವುದರ ಮೂಲಕ ಪೂಜಾ ಕಾರ್ಯಕ್ರಮ ಜರುಗಿತು. ನಂತರ ಮಧ್ಯಾಹ್ನ ಅನ್ನ ಸಂತರ್ಪಣೆ ಕಾರ್ಯಕ್ರಮ ಜರುಗಿದ್ದು, ಕಲಘಟಗಿ ಪಟ್ಟಣದ ಜನತೆ ಪ್ರಸಾದವನ್ನು ಸ್ವಿಕರಿಸಿದರು.
Kshetra Samachara
01/07/2022 09:45 pm