ನವಲಗುಂದ : ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಲಕುಸುಗಲ್ಲ ಗ್ರಾಮದಲ್ಲಿ ಮಾರುತಿ ದೇವರ ನೂತನ ಮಂದಿರ ಉದ್ಘಾಟನೆ ಮತ್ತು ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಭಾಗಿಯಾಗಿದ್ದರು.
ಈ ಸಂದರ್ಭದಲ್ಲಿ ಅಧ್ಯಕ್ಷರು ಮೌಲಾಸಾಬ್ ಖುದ್ಧನವರ, ಉಪಾಧ್ಯಕ್ಷರು ಕುಮಾವತಿ ನಾಯ್ಕರ್, ಬಸವರಾಜ್ ನಿಡವಾಣಿ, ಚಂದ್ರಶೇಖರ್ ತಿರ್ಲಪುರ, ವಿರೂಪಾಕ್ಷಪ್ಪ ಧಾರವಾಡ, ಆಶಾ ರೈಕರ್, ರವಿ ಚಲವಾದಿ, ಬಾಬು ಚಾನಕೋಟಿ, ಶೋಭಾ ಬೆಟಸೂರ್, ಅಜೂಮಾ ಹೆಬ್ಬಾಳ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/05/2022 10:01 am