ನವಲಗುಂದ : ಜಿಲ್ಲೆಯಾದ್ಯಂತ ಮಹಾ ಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ಶಿವನಾಮ ಸ್ಮರಣೆ ಅನುರಣಿಸುತ್ತಿದೆ. ನವಲಗುಂದ ನಗರದ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಅತೀ ವಿಜೃಂಭಣೆಯಿಂದ ಪೂಜೆಯನ್ನು ನೆರವೇರಿಸಲಾಯಿತು.
ಇನ್ನು ದೇವಸ್ಥಾನದಲ್ಲಿ ರಂಗೋಲಿ ಬಿಡಿಸಲಾಗಿತ್ತು. ಶಿವಲಿಂಗವನ್ನು ಪುಷ್ಪಗಳಿಂದ ಶೃಂಗರಿಸಿ, ಅಭಿಷೇಕ ಮಾಡಿದ ಭಕ್ತರು ಭಕ್ತಿಯಿಂದ ಶಿವನನ್ನು ನೆನೆದರು.
Kshetra Samachara
01/03/2022 02:31 pm