ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ವಿವೇಕಾನಂದ ಶಾಲೆ ಸಂಕ್ರಾಂತಿ ಸಡಗರ ನೋಡಲು ಮಧುರ

ಕುಂದಗೋಳ : ಸಂಕ್ರಾಂತಿ ಹಬ್ಬ ಎಂದ್ರೇ ಎಲ್ಲರೂ ಒಟ್ಟಾಗಿ ಆನಂದಿಸುವ ಹಬ್ಬ. ಇಲ್ಲೊಂದು ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಅಪ್ಪಟ ರೈತಾಪಿ ಮನೆಯಲ್ಲಿ ಸಂಭ್ರಮಿಸುವಂತೆ ಆಚರಣೆ ಮಾಡಿದ್ದಾರೆ.

ಕುಂದಗೋಳ ಪಟ್ಟಣದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳು ಸೇರಿಕೊಂಡು ಕಬ್ಬಿನ ಗಿಡವಿಟ್ಟು ರಾಶಿ ಮಾಡಿ, ದೀಪಾಲಂಕಾರ ಮಾಡಿ, ಚಿತ್ರ ಬಿಡಿಸಿ ಎಲ್ಲರೂ ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಉಡುಗೆ ತೊಟ್ಟು ಹಬ್ಬವನ್ನು ಎಂಜಾಯ್ ಮಾಡಿದ್ದಾರೆ.

ಇನ್ನೂ ವಿಶೇಷವಾಗಿ ಎಲ್ಲರೂ ಒಂದೇ ಕುಟುಂಬದವರಂತೆ ಸಾಲಾಗಿ ಕೂತು ಊಟ ಮಾಡಿ ಹಬ್ಬದ ಆನಂದವನ್ನು ಸವಿದಿದ್ದಾರೆ.

Edited By : Manjunath H D
Kshetra Samachara

Kshetra Samachara

14/01/2022 06:39 pm

Cinque Terre

77.35 K

Cinque Terre

1

ಸಂಬಂಧಿತ ಸುದ್ದಿ