ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಇರುಮುಡಿ ಕಟ್ಟು ಶಬರಿಮಲೈಗೆ

ಧಾರವಾಡ: ಮಕರ ಸಂಕ್ರಾಂತಿ ಹಬ್ಬ ಬಂತೆಂದರೆ ಸಾಕು ಶಬರಿಮಲೈಗೆ ಅಯ್ಯಪ್ಪ ಮಾಲಾಧಾರಿಗಳ ದಂಡೇ ಹೋಗುತ್ತದೆ.

ಸಂಕ್ರಾಂತಿ ಹಬ್ಬ ಕೆಲವೇ ದಿನ ಬಾಕಿ ಇರುವಾಗಲೇ ಅಯ್ಯಪ್ಪ ಮಾಲಾಧಾರಿಗಳು ಮಕರ ಜ್ಯೋತಿ ನೋಡಲು ಶಬರಿಮಲೈನತ್ತ ಮುಖ ಮಾಡಿದ್ದಾರೆ.

ಧಾರವಾಡದ ಕಮಲಾಪುರದಲ್ಲಿನ ಅಯ್ಯಪ್ಪ ಮಾಲಾಧಾರಿಗಳು ಕೂಡ ಇಂದು ಶಬರಿಮಲೈ ಪ್ರವಾಸ ಕೈಗೊಂಡರು. ಕಮಲಾಪುರದ ಭಕ್ತರು ಅವರನ್ನು ಮೆರವಣಿಗೆ ಮುಖಾಂತರ ಶಬರಿಮಲೈಗೆ ಕಳುಹಿಸಿಕೊಟ್ಟಿದ್ದಾರೆ.

Edited By : Shivu K
Kshetra Samachara

Kshetra Samachara

11/01/2022 12:07 pm

Cinque Terre

12.75 K

Cinque Terre

0

ಸಂಬಂಧಿತ ಸುದ್ದಿ