ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಮಹಿಳೆ ಮಕ್ಕಳ ವೃತಾಚರಣೆ ಇಷ್ಟಾರ್ಥ ಸಿದ್ಧಿಗಾಗಿ ದೇವಿಗೆ ಪ್ರಾರ್ಥನೆ

ಕುಂದಗೋಳ : ನವರಾತ್ರಿ ಹಬ್ಬದ ಬಂತೆಂದರೆ ಸಾಕು ನವದಿನಗಳ ಕಾಲ ಈ ದೇವಿಯ ಅಲಂಕಾರದ ರೂಪಾರಾಧನೆಗೆ ಮಹಿಳೆಯರು ಸಾಲುಗಟ್ಟಿ ನಿಂತು ನಸುಕಿನ ಜಾವದಲ್ಲೇ ವೃತ ಆರಂಭಿಸಿ ಬಿಡುತ್ತಾರೆ.

ಈ ನವರಾತ್ರಿ ಹಬ್ಬದ ವಿಶೇಷತೆವಾಗಿ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಮಹಿಳೆಯರು ತಮ್ಮ ಕಷ್ಟ ಪರಿಹರಿಸಿ ಇಷ್ಟಾರ್ಥ ಸಿದ್ಧಿಸುವಂತೆ ಬಣ್ಣಿಮಹಾಕಾಳಿ ಪೂಜೆ ಹಾಗೂ ದ್ಯಾಮವ್ವ, ಮಹಾಕಾಳಿ ದೇವಸ್ಥಾನ, ಚೌಡಮ್ಮ ದೇವಿಗೆ ಪ್ರದಕ್ಷಿಣೆ ಹಾಕಿ ಸುಮಂಗಲಿ ಭಾಗ್ಯದ ಜೊತೆ ಸುಖ ಶಾಂತಿ ಸಂಪತ್ತು ಸಮೃದ್ಧಿ ನೀಡುವಂತೆ ಪ್ರಾರ್ಥಿಸುತ್ತಿದ್ದಾರೆ.

ಇನ್ನೇರೆಡು ದಿನಗಳಲ್ಲಿ ವಿಜಯದಶಮಿ ಹಬ್ಬ ನೆರವೇರಿಸಲಿದ್ದು ಹಳ್ಳಿಗಳಲ್ಲಿ ಪ್ರತಿ ಮನೆಯ ಮಹಿಳೆಯರು ವಿಶೇಷವಾಗಿ ಮಕ್ಕಳು ಉಪವಾಸ ವೃತಾಚರಣೆ ಕೈಗೊಂಡು ದೇವಿಯನ್ನು ಪ್ರಾರ್ಥಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

13/10/2021 04:48 pm

Cinque Terre

14.66 K

Cinque Terre

0

ಸಂಬಂಧಿತ ಸುದ್ದಿ