ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಹಳ್ಳಿ ರೈತರ ಕಟ್ಟೇ ಮೇಲೆ ಜೋಕುಮಾರ ಸ್ವಾಮಿ ಆರಾಧನೆ

ಕುಂದಗೋಳ: ಗಣೇಶ್ ಚತುರ್ಥಿ ನಂತರದಲ್ಲಿ ಬರುವ ಜೋಕುಮಾರನ ಹುಣ್ಣಿಮೆ ಸಂಸ್ಕೃತಿ ಸಂಪ್ರದಾಯದಂತೆ ಜೋಕುಮಾರಸ್ವಾಮಿ ಆರಾಧನೆ ಇಂದಿಗೂ ರೈತಾಪಿ ಮನೆಗಳಲ್ಲಿದ್ದು ಜೋಕುಮಾರ ಸ್ವಾಮಿ ಮಣ್ಣಿನ ಮೂರ್ತಿ ಮೆರವಣಿಗೆ ಮಾಡುತ್ತಾ ಅಳಲನ್ನು ಪಡೆದು ರೈತರು ತಮ್ಮ ತಮ್ಮ ಹೊಲಗಲ್ಲಿಟ್ಟು ಉತ್ತಮ ಬೆಳೆಗಾಗಿ ಅಪೇಕ್ಷಿಸುತ್ತಿದ್ದಾರೆ.

ಜೋಕುಮಾರನನ್ನು ಹಳ್ಳಿಗಳಿಗೆ ಒಂದು ಕುಟುಂಬದವರು ಬುಟ್ಟಿಯಲ್ಲಿ ಹೊತ್ತು ತಿರುಗಿ ಧವಸ ಧಾನ್ಯ ಪಡೆದು ಅಳಲನ್ನು ರೈತರಿಗೆ ಹಂಚಿ ಬರುತ್ತಾರೆ. ಈಗಾಗಲೇ ಕುಂದಗೋಳ ತಾಲೂಕಿನ ಹಳ್ಳಿಗಳಲ್ಲಿ ರೈತರ ಮನೆ ಮನೆಯಲ್ಲಿ ಜೋಕುಮಾರಸ್ವಾಮಿ ಪೂಜೆ ನಡೆದಿದ್ದು ರೈತರು ಉತ್ತಮ ಮಳೆ ಬೆಳೆ ಸ್ವಾಮಿಗೆ ಅಪೇಕ್ಷೆ ಪೂಜೆ ಸಲ್ಲಿಸುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

17/09/2021 09:51 pm

Cinque Terre

84.75 K

Cinque Terre

1

ಸಂಬಂಧಿತ ಸುದ್ದಿ