ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಂದ ಅಗ್ನಿ ಸೇವೆ

ಕಲಘಟಗಿ:ತಾಲೂಕಿನ ‌ಹುಣಸಿಕಟ್ಟಿ ಗ್ರಾಮದಲ್ಲಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಅಗ್ನಿಸೇವೆ ಹಾಗೂ ಮಹಾ ಸನ್ನಿಧಾನ ಪೂಜೆಯನ್ನು ನೆರವೇರಿಸಲಾಯಿತು.

ಅಯ್ಯಪ್ಪ‌ ಸ್ವಾಮಿ ಸನ್ನಿದಾನದಲ್ಲಿ ಮಹಾಪಡಿ‌ಪೂಜಾ ನೆರವೇರಿಸಿ.ಪಲಕ್ಕಿಯನ್ನು ಹೊತ್ತ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಅಗ್ನಿ ಸೇವೆ ಸಲ್ಲಿಸಿದರು.ನಂತರ ಕುದಿಯುವ ಎಣ್ಣೆಯಿಂದ ಬರಿಗೈಯಲ್ಲಿ ವಡೆ ತೆಗೆದು ಭಕ್ತಿಯನ್ನು ಸಮರ್ಪಿಸಿದರು.

Edited By : Manjunath H D
Kshetra Samachara

Kshetra Samachara

08/01/2021 04:18 pm

Cinque Terre

30.96 K

Cinque Terre

0

ಸಂಬಂಧಿತ ಸುದ್ದಿ