ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : 'ಮಹಾನಾಯಕ' ಕಟೌಟಗೆ ಕ್ಷೀರಾಭಿಷೇಕ ಗೈದ ಕುಂದಗೋಳ ನಿವಾಸಿಗಳು

ಕುಂದಗೋಳ : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಧಾರಾವಾಹಿ ಎಲ್ಲರ ಮನಸ್ಸನ್ನ ಗೆದ್ದಿದೆ. ಈ ಹಿಂದೆ ಧಾರಾವಾಹಿ ಕೆಲದಿನಗಳ ಕಾಲ ಸ್ಥಗಿತವಾದಾಗಲೂ ಸಹಿತ ಜೀ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರರವರಿಗೆ ಅಭಿಮಾನಿಗಳಿಂದ ಮೊಬೈಲ್ ಕರೆಗಳ ಸುರಿಮಳೆ ಜೊತೆ ಎಲ್ಲೇಡೆ ಧಾರಾವಾಹಿ ಮರಳಿ ಪ್ರಾರಂಭಿಸುವಂತೆ ಮನವಿಗಳು ಸಹ ತಲುಪಿದ್ದವು.

ಸದ್ಯ ಕುಂದಗೋಳ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳು ಸೇರಿಕೊಂಡು ನೂತನ ಮಹಾನಾಯಕ ಧಾರಾವಾಹಿ ಕಟೌಟ್ ನಿರ್ಮಿಸಿ ಹಾಲಾಭಿಷೇಕ ಹಾಗೂ ಪೂಜೆ ಪುಷ್ಪಾರ್ಚನೆ ಮಾಡಿ ಪ್ರತಿಯೊಬ್ಬರೂ ಮಹಾನಾಯಕ ಅಂಬೇಡ್ಕರ್ ಧಾರಾವಾಹಿ ನೋಡಿ ಅಂಬೇಡ್ಕರ್ ಜೀವನ ಮೌಲ್ಯ ತಿಳಿದುಕೊಳ್ಳುವಂತೆ ಸಾರಿದ್ದಾರೆ.

Edited By : Manjunath H D
Kshetra Samachara

Kshetra Samachara

13/10/2020 02:48 pm

Cinque Terre

12.56 K

Cinque Terre

5

ಸಂಬಂಧಿತ ಸುದ್ದಿ